ಕೊರೋಲಾ ಲಾಕ್‌ಡೌನ್ ನಡುವೆ ಬೆಂಗಳೂರಿಗರಿಗೆ ಗುಡ್ ನ್ಯೂಸ್ ಕೊಟ್ಟ BBMP

Apr 29, 2020, 8:17 PM IST

ಬೆಂಗಳೂರು(ಏ. 29)  ಬೆಂಗಳೂರಿಗರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಆಸ್ತಿ ತೆರಿಗೆ ಮೇಲೆ ಶೇ. 5 ರ ರಿಯಾಯಿತಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಸ್ತರಣೆ ಮಾಡಿದೆ.

ಮದ್ಯ ಮಾರಾಟಕ್ಕೆ ಅವಕಾಶ, ಇಲ್ಲಿದೆ ಅಸಲಿ ಸುದ್ದಿ

ಏಪ್ರಿಲ್ 30ರವರೆಗೆ ಇದ್ದ ರಿಯಾಯಿತಿ ಅವಧಿಯಯನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ. ಕೊರೋನಾ ತೊಲಗಲು ಮೈಸೂರಿನಲ್ಲಿ ಪೂಜೆ .. ಇನ್ನಷ್ಟು ಸುದ್ದಿಗಳು ಎಕ್ಸ್ ಪ್ರೇಸ್ ನಲ್ಲಿ