ಸಾನಿಟೈಸರ್ ಬಸ್ ಬಂತು ಬೆಂಗಳೂರಿಗೆ, ಹೇಗಿದೆ ನೋಡಿ

Apr 13, 2020, 6:09 PM IST

ಬೆಂಗಳೂರು(ಏ. 13)  ಬೆಂಗಳೂರಿನಲ್ಲಿ ಸೋಂಕು ನಿವಾರಕ ಬಸ್ ಬಂದಿದೆ. ಕೊರೋನಾ ಮಾರಿ ವಿರುದ್ಧ ಹೋರಾಟ ಮಾಡಲು ಇದು ಒಂದು ಅಸ್ತ್ರ. ಪೊಲೀಸ್ ಸಿಬ್ಬಂದಿ  ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.

ಕೊರೋನಾ ಹೊಡೆತಕ್ಕೆ ಥಂಡಾ ಹೊಡೆದ ದೊಡ್ಡಣ್ಣ

ಕೊರೋನಾ ವಿರುದ್ಧ ನಿರಂತರಾವಾಗಿ ಹೋರಾಟ ಮಾಡುತ್ತಿರುವ ವಾರಿಯರ್ಸ್ ಗೆ ಈ ಬಸ್ ನೆರವಾಗಿದೆ. ಹಾಗಾದರೆ ಹೇಗಿದೆ ಸಾನಿಟೈಸರ್ ಬಸ್ ನೀವು ಒಂದು ರೌಂಡ್ ನೋಡಿಕೊಂಡು ಬನ್ನಿ

"