ಚಂದ್ರ ಗ್ರಹಣ ಗ್ರಹಾಚಾರ : ಯಾವ ರಾಶಿಯವರು ಏನು ಮಾಡಬೇಕು?

Jan 10, 2020, 1:09 PM IST

ಸೂರ್ಯ ಗ್ರಹಣ ಸಂಭವಿಸಿದ ಬೆನ್ನಲ್ಲೇ ಹೊಸ ವರ್ಷದ ಮೊದಲ ಚಂದ್ರ ಗ್ರಹಣ ಆಗುತ್ತಿದೆ. ಶುಕ್ರವಾರ ರಾತ್ರಿ 4 ಗಂಟೆಗಳ ದೀರ್ಘ ಗ್ರಹಣ ಸಂಭವಿಸಲಿದ್ದು, ಈ ವೇಳೆ ಗ್ರಹಣ ಗ್ರಹಚಾರ ಹೇಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. 

ಹಲ್ಲಿ ನೋಡಿ ಹಳ್ಳಕ್ಕೆ ಬೀಳುವ ಮುನ್ನ ಓದಿ ಬಿಡಿ ಗೌಲಿ ಶಾಸ್ತ್ರ...

ವಿವಿಧ ಜ್ಯೋತಿಷಿಗಳು ವರ್ಷದ ಮೊದಲ ಈ ಗ್ರಹಣದ ಬಗ್ಗೆ ಯಾವ ರೀತಿಯ ಭವಿಷ್ಯ ನುಡಿದಿದ್ದಾರೆ.