'ನಾನು ಜನರಿಗೆ ಮಾರಾಟವಾಗಲು ಶುರುವಾದೆ. ನನ್ನ ಸ್ನೇಹಿತರು, 'ಓ ನನ್ನ ದೇವರೇ, ಅದರ ಒಂದು ಕಾಪಿ ನನಗೆ ಕೊಡು ಎಂದು ಕೇಳುತ್ತಿದ್ದರು. ನಾನು ಉದ್ದೇಶಪೂರ್ವಕವಾಗಿ ಫೋಟೋವನ್ನು ನನ್ನ ಗೋಡೆ ಮೇಲೆ ಫ್ರೇಮಿನಲ್ಲಿ ಇಡುತ್ತಿದ್ದೆ. ಜನರು, 'ಓಹ್, ದಯವಿಟ್ಟು ನನಗೆ ಕೊಡಿ. ನಾನು ನಿಮಗೆ $20 ನೀಡುತ್ತೇನೆ' ಎಂದು ಹೇಳುತ್ತಿದ್ದರು. ಮರುದಿನ, ಇನ್ನೊಂದು ಫ್ರೇಮ್ ಮತ್ತು ಇನ್ನೊಂದು ಚಿತ್ರ ಗೋಡೆ ಮೇಲೆ ಹಾಕುತ್ತಿದೆ' ಎಂದು ಸನ್ನಿ ಸಹೋದರ ಸಂದೀಪ್ ಸಾಕ್ಷ್ಯಚಿತ್ರದಲ್ಲಿ ಹೇಳಿದ್ದಾರೆ.