ರೆಬೆಲ್ ರಮೇಶ್ ಜಾರಕಿಹೊಳಿ..!: ಹೊಸ ವರ್ಷಕ್ಕೆ ಹೊಸ ದೋಸ್ತಿ..?

Dec 30, 2018, 1:50 PM IST

ಸಚಿವ ಸ್ಥಾನ ಕೈ ತಪ್ಪಿರುವುದರಿಂದ ಅಸಮಾಧಾನಗೊಂಡಿರುವ ರಮೇಶ್ ಜಾರಕಿಹೊಳಿ ಈಗ ಪಕ್ಷ ತೊರೆಯುವ ನಿರ್ಧಾರ ತೆಗೆದುಕೊಂಡಿದ್ದಾರೆಂಬ ಮಾತುಗಳು ಸದ್ದು ಮಾಡಿವೆ.