ಹಿಮಾ ದಾಸ್ ಗೋಲ್ಡನ್ ಗರ್ಲ್ ಆಗಿದ್ದೇಗೆ..?

Jul 15, 2018, 7:41 PM IST

ಬೆಂಗಳೂರು[ಜು.15]: ಫಿನ್’ಲ್ಯಾಂಡ್’ನಲ್ಲಿ ನಡೆದ ಕಿರಿಯರ ವಿಶ್ವ ಚಾಂಪಿಯನ್’ಶಿಪ್’ನಲ್ಲಿ ಹಿಮಾ ದಾಸ್ ಭಾರತಕ್ಕೆ ಚೊಚ್ಚಲ ಚಿನ್ನ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಸ್ಸಾಂನ ರೈತ ಕುಟುಂಬದ ಹಿನ್ನಲೆಯ ಹಿಮಾ ದಾಸ್ 400 ಮೀಟರ್ ಓಟದ ವಿಭಾಗದಲ್ಲಿ ದೇಶಕ್ಕೆ ಚಿನ್ನ ಗೆದ್ದುಕೊಟ್ಟು ಗೋಲ್ಡನ್ ಗರ್ಲ್ ಎನಿಸಿಕೊಂಡಿದ್ದಾರೆ.