ಎತ್ತರ ಸರಿದೂಗಿಸಲು ಸ್ಟೇಜ್ ಮೇಲೆ ನಿಂತ ಕೊಹ್ಲಿ-ಟ್ವಿಟರ್‌ನಲ್ಲಿ ಟ್ರೋಲ್!

By Web DeskFirst Published Oct 10, 2018, 5:46 PM IST
Highlights

ವಾಚ್ ಪ್ರಮೋಶನ್ ವೇಳೆ ಕೊಹ್ಲಿ ಸ್ಟೇಜ್ ಹತ್ತಿ ಫೋಟೋಗೆ ಫೋಸ್ ನೀಡಿದ್ದಾರೆ. ಆದರೆ  ಟೆನಿಸ್ ತಾರೆ ಕರ್ಮನ್ ಕೌರ್ ಹೈಟ್ ಮ್ಯಾಚ್ ಮಾಡಲು ಸ್ಟೇಜ್ ಹತ್ತಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ರೋಲ್ ಆಗಿದ್ದಾರೆ. 

ಮುಂಬೈಶ್ರ(ಅ.10): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೋಲ್ ಆಗುತ್ತಿದ್ದಾರೆ. ಟೀಂ ಇಂಡಿಯಾದ ವಿದೇಶಿ ಪ್ರವಾಸದಲ್ಲಿ ಪತ್ನಿಯರಿಗೆ ಅವಕಾಶ ನೀಡಬೇಕು ಎಂದು ಟ್ರೋಲ್ ಆಗಿದ್ದರು. ಇದೀಗ ಮಹಿಳಾ ಟೆನಿಸ್ ತಾರೆಯ ಜೊತೆ ಫೋಟೋಗೆ ಫೋಸ್ ನೀಡಿ ಮತ್ತೆ ಟ್ರೋಲ್ ಆಗಿದ್ದಾರೆ.

ಜಾಹೀರಾತು ಒಂದರಲ್ಲಿ ವಿರಾಟ್ ಕೊಹ್ಲಿ ಹಾಗೂ ಮಹಿಳಾ ಟೆನಿಸ್ ತಾರೆ ಕರ್ಮನ್ ಕೌರ್ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಫೋಟೋಗೆ ಫೋಸ್ ನೀಡುವ ಸಂದರ್ಭದಲ್ಲಿ ಕೊಹ್ಲಿ ಆಕೆಯ ಎತ್ತರ ತಕ್ಕಂತೆ ತಮ್ಮ ಹೈಟ್ ಮ್ಯಾಚ್ ಮಾಡಲು ಸ್ಟೇಜ್ ಮೇಲೆ ಹತ್ತಿದ್ದಾರೆ. 

 

Feeling great to be the part of the launch of special edition of @tissot_official watch in India in Mumbai last night. Big shoutout to @vkfofficial for this event and thanks for the limited special edition watch ...... really love it ❤😍 pic.twitter.com/2vMTumKVlg

— Karman Kaur Thandi (@KarmanThandi)

 

ಮುಂಬೈನ ಬಾಂದ್ರಾದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ  ವಾಚ್  ಪ್ರಮೋಶನ್‌ ವೇಳೆ  ಕೊಹ್ಲಿ ಹಾಗೂ ಕರ್ಮನ್ ಫೋಟೋಗೆ ಫೋಸ್ ನೀಡಿದ್ದಾರೆ. ಕರ್ಮನ್ ಕೌರ್ ಎತ್ತರ 6 ಫೀಟ್ ಇರೋದರಿಂದ ಕೊಹ್ಲಿ ಫೋಟೋಗಾಗಿ ಈ ರೀತಿ ಮಾಡಿದ್ದರು. ಮಹಿಳೆಯರ ಮುಂದೆ  ಪುರುಷರೇ ಎತ್ತರ ಕಾಣಬೇಕು ಅನ್ನೋ ಮನೋಸ್ಥಿತಿ ಯಾಕೆ ಎಂದು ಟ್ರೋಲ್ ಆಗಿದ್ದಾರೆ.

 

You can be anything but the woman can’t be taller than the man.

Such fragile ego.
Such vanity pic.twitter.com/tj0Omypr6g

— Sanobar (@SanobarFatma)

 

pic 1. Main yaha khada hota hu
pic 2. tum vaha khade ho... pic.twitter.com/xdVzMzoWbT

— Abhishek Jain (@abhishekjain118)

 

click me!