ದಿನೇಶ್ ಕಾರ್ತಿಕ್ ಬದಲು ರಿಷಬ್ ಪಂತ್‌ಗೆ ಸ್ಥಾನ! ಟ್ವಿಟರಿಗರು ಹೇಳೋದೇನು?

By Web DeskFirst Published Aug 13, 2018, 2:14 PM IST
Highlights

ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸುತ್ತಿದ್ದಂತೆ, ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಆಕ್ರೋಶ ವ್ಯಕ್ತವಾಗಿದೆ. ಅದರಲ್ಲೂ ಟೀಂ ಇಂಡಿಯಾದಲ್ಲಿ ಯುವ ಆಟಗಾರರಿಗೆ ಸ್ಥಾನ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ಲಂಡನ್(ಆ.13): ಇಂಗ್ಲೆಂಡ್ ವಿರುದ್ಧ ಆರಂಭಿಕ 2 ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದೆ. ಹೀಗಾಗಿ  3ನೇ ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ಕೆಲ ಬದಲಾವಣೆಗಳಾಗೋ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಕಳಪೆ ಪ್ರದರ್ಶನ ನೀಡಿರುವ ವಿಕೆಟ್ ಕೀಪರ್  ದಿನೇಶ್ ಕಾರ್ತಿಕ್ ಬದಲು ಯುವ ಕ್ರಿಕೆಟಿಗ ರಿಷಬ್ ಪಂತ್‌ಗೆ ಅವಕಾಶ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. 

ದಿನೇಶ್ ಕಾರ್ತಿ ಮೊದಲ ಪಂದ್ಯದಲ್ಲಿ 20 ರನ್ ಸಿಡಿಸಿದರೆ, ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 1 ರನ್ ಗಳಿಸಿದ್ದಾರೆ. ಇದು ದಿನೇಶ್ ಕಾರ್ತಿಕ್ ಕೊನೆಯ ಟೆಸ್ಟ್ ಪಂದ್ಯ, ಮುಂದಿನ ಪಂದ್ಯದಲ್ಲಿ ರಿಷಭ್ ಪಂತ್ ಪಾದರ್ಪಣೆ ಮಾಡಲಿದ್ದಾರೆ ಎಂದು ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿದೆ ಟ್ವಿಟರಿಗರ ಅಭಿಪ್ರಾಯ:

 

Dinesh Karthik In 4 Innings:
0
20
1
0

Haters Were Saying Is Better Than MS Dhoni 🙈👏🙏

— Sir Ravindra Jadeja (@SirJadeja)

 

Why Dinesh Karthik should be dropped from the playing XI?
Scored 20.
Dropped Curran in 1st innings.
Gave away 13 runs in byes.
Rashid was dropped in the slips by Dhawan (Interference DK). Overall poor batting, poor keeping & not a test cricketer.

— Mohit Choudhary (@Choudharis)

 

Dear Dk, Your ticket is ready!
Collect it in airport 😓

Atleast Saha contributed something
🤕

— Dr.Hari (@h4riu)

 

Dinesh Karthik missed his hundred by 100 runs :(

— Burning Dezire. (@iam_za1d)

 

Will rookie players - Rishabh Pant and Prithvi Shaw - do any worse than the present batting line-up? So, why not play them in the next tests?

— Sohini (@Mittermaniac)

 

are in the team because they performed in IPL.
How can you select them in by their T20 performance?

— Sumit Gupta 24 (@SumitGupta144)

 

Dinesh Karthik is a pure waste of a batsman. Rishabh Pant would do a better job for sure.

— Debarjun (@debarjun140989)

 

Dinesh Karthik came in and went out of the field faster than the speed of light.

— spilled ink... (@NitinsPage)

 

click me!