Dinesh Karthik  

(Search results - 41)
 • Dineshk karthik Deepika pallikal

  Cricket20, Feb 2020, 6:22 PM IST

  ದಿನೇಶ್ ಕಾರ್ತಿಕ್ ಅತ್ತೆ ಕೂಡ ಟೀಂ ಇಂಡಿಯಾ ಆಟಗಾರ್ತಿ!

  ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಹಾಗೂ ಸ್ಕ್ವಾಶ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಹಾಟ್ ಕಪಲ್‌ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಾರ್ತಿಕ್ ಜೊತೆಗಿನ ಪ್ರೀತಿ ಆರಂಭವಾದ ಮೇಲೆ ಪಲ್ಲಿಕಲ್ ಕ್ರಿಕೆಟ್ ಅರಿತುಕೊಳ್ಳಲು, ಪ್ರೀತಿಸಲು ಆರಂಭಿಸಿದ್ದಾರೆ. ವಿಶೇಷ ಅಂದರೆ ದೀಪಿಕಾ ಪಲ್ಲಿಕಲ್ ತಾಯಿ, ಟೀಂ ಇಂಡಿಯಾ ಮಹಿಳಾ ತಂಡದ ಆಟಗಾರ್ತಿ ಅನ್ನೋ ವಿಚಾರ ಹಲವರಿಗೆ ತಿಳಿದಿಲ್ಲ. ಈ ಕುರಿತ ರೋಚಕ ಕಹಾನಿ ಇಲ್ಲಿದೆ.

 • শাহরুখ খানের ছবি

  IPL19, Dec 2019, 5:33 PM IST

  IPL ಹರಾಜು: ಮಾರ್ಗನ್ ಖರೀದಿಸಿದ ಬಳಿಕ ನಾಯಕನ ಹೆಸರು ಬಹಿರಂಗ ಪಡಿಸಿದ KKR

  ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಖರೀದಿಸಿದ ಕೆಕೆಆರ್ ಇದೀಗ ನಾಯಕತ್ವ ಬದಲಾಯಿಸುತ್ತಾ ಅನ್ನೋ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿದೆ. ಇದಕ್ಕೆ ಕೋಚ್ ಬ್ರೆಂಡನ್ ಮೆಕಲಂ ಉತ್ತರಿಸಿದ್ದಾರೆ. 

 • dinesh karthik karun nair

  Cricket14, Dec 2019, 10:12 AM IST

  ಕರ್ನಾಟಕ ವಿರುದ್ಧದ ಸತತ ಸೋಲಿನ ಹತಾಶೆಯಲ್ಲಿ ತಮಿಳುನಾಡು ಕ್ರಿಕೆಟಿಗ ಕಾರ್ತಿಕ್ ಕಿರಿಕ್!

  ರಣಜಿ ಪಂದ್ಯದಲ್ಲೂ  ಕರ್ನಾಟಕ ವಿರುದ್ದ ಸೋಲು ಕಂಡಿರುವ ತಮಿಳುನಾಡು ಹತಾಶೆಯಲ್ಲಿ ಮುಳುಗಿದೆ. ಸೋಲಿನ ಬಳಿಕ ತಮಿಳುನಾಡು ಹಿರಿಯ ಆಟಗಾರ ದಿನೇಶ್ ಕಾರ್ತಿಕ್ , ಕರ್ನಾಟಕ ನಾಯಕ ಕರುಣ್ ನಾಯರ್ ಜೊತೆ ವಾಗ್ವದ ನಡೆಸಿದ್ದಾರೆ. ಡ್ರೆಸ್ಸಿಂಗ್ ವರೆಗೆ ತೆರಳಿರುವ ಈ ವಾಗ್ವದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

 • বিরাট কোহলির ছবি

  Cricket9, Dec 2019, 4:20 PM IST

  ಕೊಹ್ಲಿ ಫಿಟ್ನೆಸ್‌ಗೆ ಕಾರ್ತಿಕ್ ಹೆಂಡ್ತಿ ದೀಪಿಕಾ ಸ್ಪೂರ್ತಿಯಂತೆ!

  ‘ನಾ​ನು ಆರ್‌ಸಿಬಿ ಸೇರಿದ ಆರಂಭ​ದಲ್ಲಿ ಕೇವಲ ಐಪಿ​ಎಲ್‌ ಸಮ​ಯ​ದಲ್ಲಿ ಮಾತ್ರ ಕೊಹ್ಲಿ ಜತೆ ಕೆಲಸ ಮಾಡು​ತ್ತಿದ್ದೆ. ಒಮ್ಮೆ ಅವರು ದೀಪಿಕಾ ಫಿಟ್ನೆಸ್‌ ಅಭ್ಯಾಸ ನಡೆ​ಸು​ವು​ದನ್ನು ನೋಡಿ ಅಚ್ಚ​ರಿ​ಪ​ಟ್ಟರು. ನಾನು ಸಹ ಅವ​ರಂತೆ ಫಿಟ್‌ ಆಗ​ಬೇಕು ಎಂದು ಅಭ್ಯಾಸ ಆರಂಭಿ​ಸಿ​ದ​ರು’ ಎಂದು ಶಂಕರ್‌ ಹೇಳಿದ್ದಾರೆ.

 • undefined

  Cricket13, Nov 2019, 5:48 PM IST

  ನಿರೀಕ್ಷೆ ತಲೆಕೆಳಗಾಗಿಸಿದ ರಿಷಬ್ ಪಂತ್; ದಿನೇಶ್ ಕಾರ್ತಿಕ್‌ಗೆ ಮತ್ತೊಂದು ಚಾನ್ಸ್?

  ಟಿ20 ವಿಶ್ವಕಪ್ ಟೂರ್ನಿಗೆ ಹಲವು ಪ್ರಯೋಗ ಮಾಡುತ್ತಿರುವ ಟೀಂ ಇಂಡಿಯಾಗೆ ಖಾಯಂ ವಿಕೆಟ್ ಕೀಪರ್ ಸಿಕ್ಕಿಲ್ಲ. ರಿಷಬ್ ಪಂತ್ ಮೇಲಿನ ನಿರೀಕ್ಷೆಗಳೆಲ್ಲವೂ ತಲೆಕೆಳಗಾಗಿವೆ. ಇದೀಗ ಟಿ20 ಮಾದರಿಗೆ ಪಂತ್ ಬದಲು ದಿನೇಶ್ ಕಾರ್ತಿಕ್ ಉತ್ತಮ ಅನ್ನೋ ಮಾತುಗಳು ಕೇಳಿ ಬಂದಿದೆ.

 • Sreesanth-Karthik

  Cricket22, Oct 2019, 7:35 PM IST

  ಶ್ರೀಶಾಂತ್ ಆರೋಪಕ್ಕೆ ದಿನೇಶ್ ಕಾರ್ತಿಕ್ ತಿರುಗೇಟು!

  ಸ್ಫಾಟ್ ಫಿಕ್ಸಿಂಗ್ ಆರೋಪಕ್ಕೆ ಸಿಲುಕಿ ಬಿಸಿಸಿಐನಿಂದ ಅಜೀವ ನಿಷೇಧಕ್ಕೆ ಒಳಗಾಗಿರುವ ವೇಗಿ ಎಸ್ ಶ್ರೀಶಾಂತ್ ಇದೀಗ ಹೊಸ ಬಾಂಬ್ ಸಿಡಿಸಿದ್ದರು. ದಿನೇಶ್ ಕಾರ್ತಿಕ್ ಮೇಲೆ ಆರೋಪ ಮಾಡಿದ್ದ ಶ್ರೀಶಾಂತ್‌ಗೆ , ದಿನೇಶ್ ಕಾರ್ತಿಕ್ ತಿರುಗೇಟು ನೀಡಿದ್ದಾರೆ.

 • dinesh karthik and dipika pallikal

  Sports9, Oct 2019, 8:36 PM IST

  ಮೋಸ್ಟ್ ಬ್ಯೂಟಿಫುಲ್ ಕಪಲ್; ದಿನೇಶ್ ಕಾರ್ತಿಕ್-ದೀಪಿಕಾಗೆ ಅಗ್ರಸ್ಥಾನ!

  2019ರ ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಆದರೆ ಶೀಘ್ರದಲ್ಲೇ ಕಮ್‌ಬ್ಯಾಕ್ ಮಾಡೋ ಎಲ್ಲಾ ಲಕ್ಷಣಗಳಿವೆ. ದಿನೇಶ್ ಕಾರ್ತಿಕ್ ಹಾಗೂ ಪತ್ನಿ, ಸ್ವ್ಕಾಶ್ ಪಟು ದೀಪಿಕಾ ಪಲ್ಲಿಕಲ್ ಮೋಸ್ಟ್ ಬ್ಯೂಟಿಫುಲ್ ಕಪಲ್ ಎಂದೇ ಗುರುತಿಸಿಕೊಂಡಿದ್ದಾರೆ. ಆದರೆ ಇದೇ ದಿನೇಶ್ ಕಾರ್ತಿಕ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಇದಕ್ಕೆ ಕಾರಣ ಮೊದಲ ಪತ್ನಿ. 2007ರಲ್ಲಿ ಮೊದಲ ಮದುವೆಯಾಗಿದ್ದ ಕಾರ್ತಿಕ್ ನೆಟ್ಟಗೆ ಒಂದು ವರ್ಷ ಸಂಸಾರ ಮಾಡಿಲ್ಲ. ಮತ್ತೊರ್ವ ಸಹ ಕ್ರಿಕೆಟಿಗನ ಪ್ರೇಮ ಪಾಶಕ್ಕೆ ಬಿದ್ದ ಕಾರ್ತಿಕ್ ಪತ್ನಿ, ದಿನೇಶ್‌ನಿಂದ ದೂರವಾದಳು. ಈ ಕೊರಗಿನಲ್ಲಿರುವಾಗ ದಿನೇಶ್ ಕೈಹಿಡಿದ ಚೆಲುವೆ ದೀಪಿಕಾ ಪಲ್ಲಿಕಲ್. ಪಲ್ಲಿಕಲ್ ಆಗಮನದ ಬಳಿಕ ಕಾರ್ತಿಕ್ ಲಕ್ ಬದಲಾಯಿತು. ದಿನೇಶ್ ಹಾಗೂ ಪಲ್ಲಿಕಲ್ ಪ್ರೀತಿ, ಪ್ರೇಮ ಹಾಗೂ ಮದುವೆ ಬಂಧನ ಚಿತ್ರಗಳು ಇಲ್ಲಿವೆ.

 • দীনেশ কার্তিকের ছবি

  SPORTS8, Sep 2019, 6:15 PM IST

  BCCI ಬಳಿ ಭೇಷರತ್ ಕ್ಷಮೆಯಾಚಿಸಿದ ದಿನೇಶ್ ಕಾರ್ತಿಕ್!

  ಟೀಂ ಇಂಡಿಯಾ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಬಿಸಿಸಿಐ ಬಳಿ ಭೇಷರತ್ ಕ್ಷಮೆ ಯಾಚಿಸಿದ್ದಾರೆ. ಸೈಲೆಂಟ್ ಆಗಿದ್ದ ಡಿಕೆ ಇದ್ದಕ್ಕಿದ್ದಂತೆ ಬಿಗ್ ಬಾಸ್ ಕೆಂಗಣ್ಣಿಗೆ ಗುರಿಯಾಗಿದ್ದು ಯಾಕೆ? ಇಲ್ಲಿದೆ ವಿವರ.

 • Dinesh Karthik

  SPORTS7, Sep 2019, 6:34 PM IST

  ಕೆರಿಬಿಯನ್ ಲೀಗ್ ಜೊತೆ ಕಾಣಿಸಿಕೊಂಡ ಕಾರ್ತಿಕ್, BCCIನಿಂದ ನೊಟೀಸ್!

  ಟೀಂ ಇಂಡಿಯಾ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್‌ಗೆ ಸಂಕಷ್ಟ ಎದುರಾಗಿದೆ. ಬಿಸಿಸಿಐ ಅನುಮತಿ ಇಲ್ಲದೆ ವಿಂಡೀಸ್‌ನ ಕೆರಿಬಿಯನ್ ಲೀಗ್ ಜೊತೆ ಕಾಣಿಸಿಕೊಂಡ ಕಾರ್ತಿಕ್‌ ಇದೀಗ ಬಿಗ್‌ಬಾಸ್ ಮುಂದೆ ವಿವರಣೆ ನೀಡಬೇಕಿದೆ.

 • dhoni kedar
  Video Icon

  World Cup13, Jul 2019, 5:11 PM IST

  ವಿಶ್ವಕಪ್ ಮುಗಿಯುತ್ತಿದ್ದಂತೆ ಈ ಮೂವರು ಕ್ರಿಕೆಟಿಗರ ವೃತ್ತಿಜೀವನ The END..!

  ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್’ನಲ್ಲಿ ನ್ಯೂಜಿಲೆಂಡ್ ಎದುರು 18 ರನ್’ಗಳಿಂದ ಮುಗ್ಗರಿಸುವ ಮೂಲಕ ತನ್ನ ಅಭಿಯಾನ ಅಂತ್ಯವಾಗಿದೆ. ಟೀಂ ಇಂಡಿಯಾದ ಈ ಇಬ್ಬರು ಆಟಗಾರರಿಗೆ ಬಿಸಿಸಿಐ ಗೇಟ್ ಪಾಸ್ ನೀಡಿದರೆ, ಒಬ್ಬರು ತಾವಾಗಿಯೇ ಪದತ್ಯಾಗ ಮಾಡಲಿದ್ದಾರೆ. ಅಷ್ಟಕ್ಕೂ ಯಾರು ಆ ಮೂವರು ಕ್ರಿಕೆಟಿಗರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ...
   

 • dinesh karthik and team

  World Cup2, Jul 2019, 4:28 PM IST

  ಮೊದಲ ವಿಶ್ವಕಪ್ ಪಂದ್ಯಕ್ಕಾಗಿ 15 ವರ್ಷ ಕಾದ ದಿನೇಶ್ ಕಾರ್ತಿಕ್!

  ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್, ಎಂ.ಎಸ್.ಧೋನಿಗೂ ಮೊದಲು ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದಾರೆ. ಆದರೆ ಕಾರ್ತಿಕ್ ವಿಶ್ವಕಪ್ ಪಂದ್ಯ ಆಡುತ್ತಿರುವುದು ಇದೇ ಮೊದಲು. ವಿಶ್ವಕಪ್ ಪಂದ್ಯಕ್ಕಾಗಿ ಕಾರ್ತಿಕ್ ಬರೋಬ್ಬರಿ 15 ವರ್ಷ ಕಾದಿದ್ದಾರೆ. 

 • Team Selection meet

  SPORTS16, May 2019, 9:30 AM IST

  ಪಂತ್ ಬದಲು ದಿನೇಶ್ ಕಾರ್ತಿಕ್- ವಿಶ್ವಕಪ್ ಆಯ್ಕೆ ಸೀಕ್ರೆಟ್ ಬಿಚ್ಚಿಟ್ಟ ಕೊಹ್ಲಿ!

  ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಿರುವ ಟೀಂ ಇಂಡಿಯಾದಲ್ಲಿ ರಿಷಬ್ ಪಂತ್‌ಗೆ ಯಾಕೆ ಸ್ಥಾನ ನೀಡಿಲ್ಲ ಅನ್ನೋ ಟೀಕೆಗಗಳು ಕೇಳಿ ಬಂದಿತ್ತು. ಅತ್ಯುತ್ತಮ ಪ್ರದರ್ಶದ ಮೂಲಕ ಗಮನಸೆಳೆದಿರುವ ಪಂತ್ ಬದಲು ದಿನೇಶ್ ಕಾರ್ತಿಕ್‌ಗೆ ಅವಕಾಶ ನೀಡಲಾಗಿದೆ. ನಾಯಕ ವಿರಾಟ್ ಕೊಹ್ಲಿ ಇದೀಗ ಕಾರ್ತಿಕ್ ಆಯ್ಕೆ ಸೀಕ್ರೆಟ್ ಬಹಿರಂಗ ಪಡಿಸಿದ್ದಾರೆ.

 • uthappa and karthik

  SPORTS16, Apr 2019, 4:40 PM IST

  ವಿಶ್ವಕಪ್’ಗೆ ಕಾರ್ತಿಕ್ ಆಯ್ಕೆ ಬಗ್ಗೆ ಉತ್ತಪ್ಪ ಹೇಳಿದ್ದಿಷ್ಟು...

  ಇಂಗ್ಲೆಂಡ್’ನಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಮೀಸಲು ವಿಕೆಟ್’ಕೀಪಿಂಗ್ ಸ್ಥಾನಕ್ಕೆ ಯುವ ಕ್ರಿಕೆಟಿಗ ರಿಷಭ್ ಪಂತ್ ಹಾಗೂ ಕಾರ್ತಿಕ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

 • Rishabh Pant-Dinesh Karthik

  SPORTS15, Apr 2019, 7:29 PM IST

  ಪಂತ್ ಬದಲು ಕಾರ್ತಿಕ್- ಆಯ್ಕೆ ಸಮಿತಿ ಬಿಟ್ಟಿಟ್ಟ ಕಾರಣ!

  ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಿರೋ ತಂಡದಲ್ಲಿ ಮೀಸಲು ವಿಕೆಟ್ ಕೀಪರ್ ಆಗಿ ದಿನೇಶ್ ಕಾರ್ತಿಕ್ ಆಯ್ಕೆಯಾಗಿದ್ದಾರೆ. ರಿಷಬ್ ಪಂತ್ ಬದಲು ದಿನೇಶ್ ಕಾರ್ತಿಕ್‌ಗೆ ಅವಕಾಶ ನೀಡಿದ್ದು ಯಾಕೆ? ಇಲ್ಲಿದೆ ವಿವರ
   

 • pant dinesh karthik

  SPORTS14, Apr 2019, 10:26 PM IST

  ವಿಶ್ವಕಪ್ 2019: 2ನೇ ವಿಕೆಟ್ ಕೀಪರ್ ಆಯ್ಕೆ ದಿನೇಶ್ ಕಾರ್ತಿಕ್ ಅಥವಾ ಪಂತ್?

  ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಆಯ್ಕೆ ಕಸರತ್ತು ಬಹುತೇಕ ಅಂತಿಮಗೊಂಡಿದೆ. ಇದೀಗ ತಂಡದ ಅಧೀಕೃತ ಪ್ರಕಟಣೆಯೊಂದೇ ಬಾಕಿ. ಇದರ ನಡುವೆ ಧೋನಿಗೆ ಬ್ಯಾಕ್ ಆಪ್ ವಿಕೆಟ್ ಕೀಪರ್ ಆಗಿ ಯಾರು ಆಯ್ಕೆಯಾಗುತ್ತಾರೆ? ಇಲ್ಲಿದೆ ವಿವರ.