ಫಿಫಾ 2018: ಹೇಗಿದೆ ಡೆನ್ಮಾರ್ಕ್ - ಆಸ್ಟ್ರೇಲಿಯಾ ಬಲಾಬಲ

Jun 20, 2018, 7:45 PM IST

ಫಿಫಾ ವಿಶ್ವಕಪ್ ರಣಾಕಣ ಗುರುವಾರ ಡೆನ್ಮಾರ್ಕ್ ಮತ್ತು ಆಸ್ಟ್ರೇಲಿಯಾ ತಂಡಗಳ ಕಾಲ್ಕಾಳಗಕ್ಕೆ ಸಾಕ್ಷಿಯಾಗಲಿದೆ. ಮುಖಾಮುಖಿಯಾಗಲಿರುವ ಈ ಪ್ರಬಲ ತಂಡಗಳ ಬಲಾಬಲ ಹೇಗಿದೆಯೆಂದು ನೋಡೋಣ...