ಫಿಫಾ ವಿಶ್ವಕಪ್‌ ಬೆಂಬಲಿಸಲು ಇಂಗ್ಲೆಂಡ್‌ನಿಂದ ರಷ್ಯಾಗೆ ಸೈಕಲ್ ತುಳಿದ ಫ್ಯಾನ್ಸ್

Jun 18, 2018, 7:24 PM IST

ಫಿಫಾ ವಿಶ್ವಕಪ್ ಟೂರ್ನಿ ಬೆಂಬಲಿಸಲು ಇಂಗ್ಲೆಂಡ್‌ನ ಅಭಿಮಾನಿಗಳಿಬ್ಬರು ಬರೋಬ್ಬರಿ 5145 ಕೀಲೋ ಮೀಟರ್ ಸೈಕಲ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ಇಂಗ್ಲೆಂಡ್ ನಿಂದ ರಷ್ಯಾ ತಲುಪಿದ ಈ ಅಭಿಮಾನಿಗಳ ಜರ್ನಿ ಹೇಗಿತ್ತು. ಇಲ್ಲಿದೆ ವಿಡೀಯೋ