ಪ್ರಧಾನಿ ಮೋದಿ ಬಗ್ಗೆ ಮೃದು ಧೋರಣೆ ತೋರಿದ ದೇವೇಗೌಡ್ರು

Feb 4, 2019, 7:56 PM IST

ಈ ಆಪರೇಷನ್​ ಯತ್ನದ ಹಿಂದೆ ಕೇಂದ್ರದ ಯಾವೊಬ್ಬ ನಾಯಕರೂ ಇಲ್ಲ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರವಿಲ್ಲ.  ಯಡಿಯೂರಪ್ಪ ಅವರೇ ಅಧಿಕಾರ ವ್ಯಾಮೋಹಕ್ಕೆ ಬಿದ್ದು ಈ ರೀತಿ ಮಾಡುತ್ತಿದ್ಧಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಅವರು ಬಿಎಸ್‌ವೈ ವಿರುದ್ಧ ಕಿಡಿಕಾರಿದ್ದು, ಪ್ರಧಾನಿ ನರೇಂದ್ರ ಬಗ್ಗೆ ಮೃದು ಧೋರಣೆ ತೋರಿದ್ದಾರೆ.