ಬಿಜೆಪಿ ಹಿಟ್ ಲಿಸ್ಟ್‌ನಲ್ಲಿರೋ ಕೈ ನಾಯಕರಿವರು; ಅಧಿವೇಶನಕ್ಕೆ ಮುಂಚೆ ಬೈ?

Dec 3, 2018, 3:01 PM IST

ಆಪರೇಷನ್ ಕಮಲ ರಾಜ್ಯದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿದೆ. ದುಬೈ ಉದ್ಯಮಿಯ ಮೂಲಕ ಕೈ ಶಾಸಕರಿಗೆ ಗಾಳ ಹಾಕಲಾಗಿದೆ. ಚಳಿಗಾಲ ಅಧಿವೇಶನ ಆರಂಭವಾಗುವ ಮುಂಚೆ ಶಾಸಕರಿಂದ ರಾಜಿನಾಮೆ ಕೊಡಿಸುವ ಪ್ಲಾನ್ ಕಮಲ ಪಾಳೆಯ ಹಾಕಿಕೊಂಡಿದೆ. ಹಾಗಾದರೆ, ಈ ಬಾರಿ ಆಪರೇಷನ್ ಕಮಲದ ಟಾರ್ಗೆಟ್ ಯಾರು?  ಯಾರೆಲ್ಲಾ ಇದ್ದಾರೆ ಲಿಸ್ಟ್ ನಲ್ಲಿ? ಇಲ್ಲಿದೆ ಸಂಪೂರ್ಣ ವಿವರ....