ಅತ್ತ ಸಿದ್ದರಾಮಯ್ಯ ವಿದೇಶಕ್ಕೆ: ಇತ್ತ ಕಾಂಗ್ರೆಸ್‌ನಲ್ಲಿ ಭಾರಿ ಬದಲಾವಣೆ

Dec 9, 2018, 5:09 PM IST

ಸಮನ್ವಯ ಸಮಿತಿ ಸಭೆ ಬಳಿಕ ಮತ್ತೆ ಶಾಸಕಾಂಗ ಸಭೆಯ ದಿನಾಂಕ ಬದಲಾವಣೆ. ಡಿಸೆಂಬರ್​ 10ಕ್ಕೆ ನಿಗದಿಯಾಗಿದ್ದ ಸಭೆ ಡಿ.18ಕ್ಕೆ ಕಾಂಗ್ರೆಸ್ ಶಾಸಕಾಂಗ ಸಭೆ..ಸಮನ್ವಯ ಸಮಿತಿ ಸಭೆ ಬಳಿಕ ಮತ್ತೆ ಶಾಸಕಾಂಗ ಸಭೆಯ ದಿನಾಂಕ ಬದಲಾವಣೆ. ಸಿದ್ದರಾಮಯ್ಯ ವಿದೇಶ ಪ್ರವಾಸಕ್ಕೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಸಭೆ ಮುಂದಕ್ಕೆ