‘ಹಿಟ್‌ & ರನ್ ಕುಮಾರಣ್ಣ ಈಗ ಕಣ್ಣೀರಸ್ವಾಮಿ’

Jul 17, 2018, 5:07 PM IST

ಎಚ್‌.ಡಿ.ಕುಮಾರಸ್ವಾಮಿ ಕಣ್ಣೀರಿಗೆ ಇದೀಗ ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.  ಹಿಟ್ & ರನ್ ಕುಮಾರಣ್ಣ ಇದೀಗ ಕಣ್ಣೀರಸ್ವಾಮಿಯಾಗಿ ಬದಲಾಗಿದ್ದಾರೆ ಎಂದು ಬಿಜೆಪಿ ಲೇವಡಿ ಮಾಡಿದೆ.