ಆಪರೇಷನ್‌ ಕಮಲದ ಕಿಂಗ್ ಪಿನ್ ಅಸಲಿ ಮುಖ ಬಯಲು

Oct 14, 2018, 10:19 AM IST

 ಆಪರೇಷನ್‌ ಕಮಲದ ಮೂಲಕ ಮೈತ್ರಿ ಸರ್ಕಾರವನ್ನು ಕೆಡುವಲು ಹೊರಟಿದ್ದ  ಕಿಂಗ್ ಪಿನ್ ಯಾವ ಕೋಟ್ಯಾಧಿಪತಿಗೂ ಕಡಿಮೆ ಇಲ್ಲ. ಮೈತ್ರಿ ಸರ್ಕಾರವನ್ನು ಕೆಡವಲು ಹೊರಟ್ಟಿದ್ದವನ ಬೆಚ್ಚಿ ಬೀಳಿಸುವ ಸುದ್ದಿ. ಹಾಗಾದ್ರೆ ಯಾರು ಆತ ಇಲ್ಲಿದೆ ಫುಲ್ ಡಿಟೇಲ್ಸ್.