1999 VS 2019: ಇದು ಮಹಾ ರಹಸ್ಯ!

Dec 16, 2018, 4:39 PM IST

ಬೆಂಗಳೂರು(ಡಿ.16): ಆ ಮೂರು ಸೋಲು ಪ್ರಧಾನಿ ಮೋದಿ ಚಕ್ರಾಧಿಪತ್ಯಕ್ಕೆ ಸವಾಲು ಹಾಕುತ್ತಿದೆ. ಮೋದಿ ಅವರ ಸಾಮರ್ಥ್ಯವನ್ನೇ ಪ್ರಶ್ನೆ ಮಾಡುತ್ತಿದೆ. ಆದರೆ ಮೋದಿ ಮಾತ್ರ ಎದೆಗುಂದಿಲ್ಲ.  ಯಾಕೆ ಗೊತ್ತಾ?. ಆ ಮೂರು ಸೋಲುಗಳೇ ಬಿಜೆಪಿ ಪಾಲಿಗೆ ಶುಭವಂತೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನುಡಿದಿರುವ ಭವಿಷ್ಯ ಏನು?.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..