ಬೆಂಗಳೂರು: ಆರೋಪಿಗಳನ್ನು ಲಾಡ್ಜ್‌ನಲ್ಲಿಟ್ಟ ಪೊಲೀಸ್!

Oct 23, 2018, 2:26 PM IST

ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಾಗಿರುವವರನ್ನು ಲಾಡ್ಜ್‌ನಲ್ಲಿಡೋದನ್ನು ಕೇಳಿದ್ದೀರಾ? ಆದರೆ ಬೆಂಗಳೂರಿನ ಪೊಲೀಸ್ ಅಧಿಕಾರಿಯೊಬ್ಬರು ಆರೋಪಿಗಳನ್ನು ಲಾಡ್ಜ್‌ನಲ್ಲಿಟ್ಟಿದ್ದಾರೆ. ಜೈಲಿನಲ್ಲಿ ಜಾಗವಿಲ್ಲವೆಂದು ಈ ರೀತಿ ಮಾಡಿರೋದು ಅಲ್ಲ! ಅದರ ಹಿಂದಿನ ಕಹಾನಿ ಬೇರೆನೇ ಇದೆ. ಇಲ್ಲಿದೆ ಸಂಪೂರ್ಣ ಡೀಟೆಲ್ಸ್.. 

ಇದನ್ನೂ ವೀಕ್ಷಿಸಿ: ಬಳ್ಳಾರಿಯಲ್ಲಿ ಕಾಂಗ್ರೆಸ್ ಹೊಸ ಕಾರ್ಡ್, ಬಿಜೆಪಿಗೆ ಮೊದಲ ಶಾಕ್