Asianet Suvarna News Asianet Suvarna News

ಬಳ್ಳಾರಿಯಲ್ಲಿ ಕಾಂಗ್ರೆಸ್ ಹೊಸ ಕಾರ್ಡ್, ಬಿಜೆಪಿಗೆ ಮೊದಲ ಶಾಕ್

ಬಳ್ಳಾರಿ ಗೆಲುವಿಗೆ ಕಾಂಗ್ರೆಸ್ ಹೊಸದೊಂದು ಕಾರ್ಡ್ ಪ್ಲೇ ಮಾಡುತ್ತಿದೆ. ಹಾಗಾದರೆ ರಾಜ್ಯ ಕಾಂಗ್ರೆಸ್ ನಾಯಕರು ಉಗ್ರಪ್ಪ ಗೆಲುವಿಗೆ ಮಾಡಿಕೊಂಡಿರುವ ಹೊಸ ತಂತ್ರ ಏನು? ಒಂದಿಷ್ಟು ಶಾಸಕರನ್ನು ಖುದ್ದಾಗಿ ಕರೆದು ಉಗ್ರಪ್ಪ ಪರ ಪ್ರಚಾರದ ಹೊಣೆ ನೀಡಿದ್ದಾರೆ. ಹಾಗಾದರೆ ಕಾಂಗ್ರೆಸ್ ಪ್ಲೇ ಮಾಡಹೊರಟಿರುವ ಹೊಸ ಕಾರ್ಡ್ ಯಾವುದು? ಇಲ್ಲಿದೆ ಡಿಟೇಲ್ಸ್...

Video Top Stories