ವರವ ಕೊಡೆ ಮಹಾಲಕ್ಷ್ಮೀ ವರವ ಕೊಡೆ.... ಕಳೆಗಟ್ಟಿದೆ ಹಬ್ಬದ ವಾತಾವರಣ

Aug 24, 2018, 11:29 AM IST

ಇಂದು ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ಲಕ್ಷ್ಮಿ ವ್ರತ ಮಾಡಲು ಮಹಿಳೆಯರು ಬೆಳಿಗ್ಗೆಯಿಂದ ತಯಾರಿ ನಡೆಸುತ್ತಿದ್ದಾರೆ. ಹೂವು, ಹಣ್ಣಿನ ಖರೀದಿ ಭರಾಟೆ ಜೋರಾಗಿದೆ. ಗ್ರಾಹಕರು ಮಾರುಕಟ್ಟೆಗೆ ದಾಳಿ ಇಟ್ಟಿದ್ದಾರೆ. ಹೂವು ಹಣ್ಣಿನ ಬೆಲೆ ಗಗನಕ್ಕೇರಿದೆ.