ಗೌರಿ ಹಂತಕರನ್ನು ಎಸ್‌ಐಟಿ ಬಲೆಗೆ ಕೆಡವಿದ್ದು ಹೇಗೆ? ಇಲ್ಲಿದೆ ಕಂಪ್ಲೀಟ್ ಕಹಾನಿ

Jul 27, 2018, 8:33 PM IST

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್‌ಐಟಿಯು ಈಗಾಗಲೇ 12 ಮಂದಿ ಆರೋಪಿಗಳನ್ನು ಬಲೆಗೆ ಕೆಡವಿದೆ. ಹತ್ಯೆ ನಡೆದ ಆರಂಭದ ದಿನಗಳಲ್ಲಿ ಕಬ್ಬಿಣದ ಕಡಲೆಯಾಗಿದ್ದ ಈ ಪ್ರಕರಣವನ್ನು ಪೊಲೀಸರು ಹೇಗೆ ಭೇದಿಸಿದ್ದಾರೆ, ಒಂದರ ಬಳಿಕ ಇನ್ನೊಂದರಂತೆ 12 ಆರೋಪಿಗಳನ್ನು ಹೇಗೆ ಮಟ್ಟಹಾಕಿದ್ದಾರೆ ಎಂಬುವುದರ ಕಂಪ್ಲೀಟ್ ವಿವರ ಇಲ್ಲಿದೆ....