Sep 14, 2018, 4:50 PM IST
ಬೆಂಗಳೂರು(ಸೆ.14): ಮೈಸೂರಿನಲ್ಲಿ ಮತ್ತೋರ್ವ ನಿತ್ಯಾನಂದ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾನೆ. ಆ ಸ್ವಾಮಿ ಚಾರ್ತುಮಾಸಕ್ಕೆ ಭಜನೆ ಮಾಡಲ್ಲ ಬದಲಿಗೆ ಹೆಣ್ಣುಮಕ್ಕಳ ಜೊತೆ ಡ್ಯಾನ್ಸ್ ಮಾಡ್ತಾನೆ.
ಮಕ್ಕಳಾಗದಿದ್ದರೆ ಬ್ಲೂ ಫಿಲ್ಮಂ ತೋರಿಸ್ತಾನೆ ಈ ಕಳ್ಳ ಸ್ವಾಮಿ. ಈತನಿಗೊಬ್ಬ ಭಕ್ತ ಮಹಾಶಯ. ಆತ ತನ್ನ ಹೆಂಡತಿಯನ್ನೇ ಈ ಸ್ವಾಮಿಗೆ ಅರ್ಪಿಸಿದ್ದಾನೆ. ಕೊನೆಗೂ ಈ ಪೋಲಿ ಸ್ವಾಮಿ ದೊಂಬರಾಟಕ್ಕೆ ಬ್ರೇಕ್ ಬಿದ್ದಿದೆ.
ಅತ್ಯಾಚಾರ ಪ್ರಕರಣದಲ್ಲಿ ಈ ಕಳ್ಳ ಸ್ವಾಮಿ ಸಿಕ್ಕಿ ಬಿದ್ದಿದ್ದಾನೆ. ಈ ಪೋಲಿ ಸ್ವಾಮಿಯ ಕರ್ಮಕಾಂಡ, ಕಾಮಕಾಂಡದ ಫುಲ್ ಡಿಟೇಲ್ಸ್ ಗೆ ಈ ವಿಡಿಯೋ ನೋಡಿ..