ರೌಡಿಶೀಟರ್ ಕೇಬಲ್ ವಿಜಿ ಹತ್ಯೆ

Dec 5, 2018, 9:48 AM IST

ಹಳೆ ದ್ವೇಷದ ಹಿನ್ನಲೆಯಲ್ಲಿ ರೌಡಿ ಶೀಟರ್ ಕೇಬಲ್ ವಿಜಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ತುಂಬಾ ದಿನದಿಂದ ವಿಜಿ ಹತ್ಯೆಗೆ ನಾಗ ಅಂಡ್ ಟೀಂ ಸ್ಕೆಚ್ ಹಾಕುತ್ತಿತ್ತು ಎನ್ನಲಾಗಿದೆ. ಅವರೇ ಹತ್ಯೆ ಮಾಡಿರುವ ಶಂಕೆ ವ್ತಕ್ತವಾಗಿದೆ.