ಅವಿಶ್ವಾಸ ಗೊತ್ತುವಳಿ ಮಂಡನೆ ಹಿಂದಿನ ಪಾಲಿಟಿಕ್ಸ್ ಇದು!

Jul 20, 2018, 10:09 AM IST

ಪ್ರಧಾನಿ ಮೋದಿಗೆ ಅಗ್ನಿಪರೀಕ್ಷೆ  ಎದುರಾಗಿದೆ. ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ಗೊತ್ತುವಳಿಯ ಸವಾಲನ್ನು ಮೋದಿ ಸಮರ್ಥವಾಗಿ ಎದುರಿಸುತ್ತಾರಾ?  ಅವಿಶ್ವಾಸ ಗೊತ್ತುವಳಿ ಹಿಂದಿನ ರಾಜಕೀಯ ಲೆಕ್ಕಾಚಾರಗಳೇನು?