ಕೇದಾರನಾಥ್ ಸನ್ನಿಧಿಯಲ್ಲಿ ಪ್ರಧಾನಿ ಮೋದಿ!

By Web DeskFirst Published Nov 7, 2018, 11:39 AM IST
Highlights

ಕೇದಾರನಾಥ್‌ನಿಗೆ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ! ಕೇದಾರನಾಥ್ ಪುನರ್ ನಿರ್ಮಾಣ ಕಾರ್ಯ ಪರಿಶೀಲಿಸಿದ ಮೋದಿ! ಸೈನಿಕರ ಜೊತೆ ಗಡಿಯಲ್ಲಿ ಮೋದಿ ದೀಪಾವಳಿ ಆಚರಣೆ! ಭಾರತ-ಚೀನಾ ಗಡಿಯಲ್ಲಿ ಸೈನಿಕರ ಜೊತೆ ಮೋದಿ ಸೆಲ್ಫಿ
 

ಡೆಹ್ರಾಡೂನ್(ನ.7): ದೀಪಾವಳಿ ಪ್ರಯುಕ್ತ ಭಾರತ-ಚೀನಾ ಗಡಿಯಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೈನಿಕರ ಜೊತೆ ಪ್ರಧಾನಿ ನರೇಂದ್ರ ಮೋದಿ ಆಚರಿಸಲಿದ್ದಾರೆ. 

ಈ ಹಿನ್ನೆಲೆಯಲ್ಲಿ ಪ್ರಧನ್ಮಂತ್ರಿ ನರೇಂದ್ರ ಮೋದಿ ಹೆಲಿಕಾಪ್ಟರ್‌ನಲ್ಲಿ  ಡೆಹ್ರಾಡೂನ್‌ಗೆ ಬಂದಿಳಿದಿದ್ದು, ಕೇದಾರನಾಥ್‌ನಿಗೆ ಪೂಜೆ ಸಲ್ಲಿಸಿದ್ದಾರೆ.

Uttarakhand: Prime Minister Narendra Modi offers prayers at Kedarnath Temple in Kedarnath. pic.twitter.com/Mdi9fRRWwX

— ANI (@ANI)

ನವದೆಹಲಿಯಿಂದ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ  ಮುಖ್ಯಮಂತ್ರಿ ತ್ರಿವೇಂದ್ರ ರಾವತ್ ಸ್ವಾಗತಿಸಿದರು.

Uttarakhand: Prime Minister Narendra Modi arrives in Kedarnath. He will celebrate here today. pic.twitter.com/ukPASyxVAp

— ANI (@ANI)

ಕೇದಾರನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ ಮೋದಿ, 2013 ರಲ್ಲಿ ಉಂಟಾದ ಭಾರೀ ಪ್ರವಾಹದ ನಂತರದ ಪುನರ್ ನಿರ್ಮಾಣ ಕಾರ್ಯದ ಪರಿಶೀಲನೆ ನಡೆಸಿದರು.

: PM Narendra Modi offers prayers at Kedarnath Temple in Kedarnath. pic.twitter.com/g4ofNo74Ks

— ANI (@ANI)

ಕೇದಾರನಾಥ್ ನಲ್ಲಿ ನಡೆಯುತ್ತಿರುವ ಪುನರ್ ನಿರ್ಮಾಣ ಕೆಲಸಕ್ಕೆ ಪ್ರಧಾನಿ  ಮೋದಿ ವಯಕ್ತಿಕವಾಗಿ ಆಸಕ್ತಿ ತೋರಿದ್ದಾರೆ.ಕಳೆದ ಆರು ತಿಂಗಳಿಂದ ಎರಡು ಬಾರಿ ಇಲ್ಲಿಗೆ ಭೇಟಿ ನೀಡಿದ್ದಾರೆ.

Uttarakhand: Prime Minister Narendra Modi with Jawans of the Indian Armed Forces at Harsil, earlier today. pic.twitter.com/YW0m6YAbTb

— ANI (@ANI)
click me!