Uttarakhand  

(Search results - 54)
 • Unmukt chand

  SPORTS20, Sep 2019, 6:15 PM IST

  ದೆಹಲಿ ತಂಡ ತೊರೆದ ಮತ್ತೊರ್ವ ಸ್ಟಾರ್ ಕ್ರಿಕೆಟರ್!

  ದೆಹಲಿ ಕ್ರಿಕೆಟ್ ತಂಡದಿಂದ ಅತ್ಯುತ್ತಮ ಕ್ರಿಕೆಟರ್ಸ್ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ವಿರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ , ಇಶಾಂತ್ ಶರ್ಮಾ ಸೇರಿದಂತೆ ಸ್ಟಾರ್ ಕ್ರಿಕೆಟಿಗರು ದೆಹಲಿ ಮೂಲದವರು. ಇದೇ ಸಾಲಿಗೆ ಸೇರಿಕೊಳ್ಳಬೇಕಿದ್ದ ಯುವ ಕ್ರಿಕೆಟಿಗ ಇದೀಗ ದೆಹಲಿ ತಂಡ ತೊರೆದಿದ್ದಾರೆ.

 • Elephant

  NEWS9, Sep 2019, 9:32 AM IST

  Fact Check: ಪ್ರಪಾತಕ್ಕೆ ಬೀಳುತ್ತಿದ್ದ ಬಸ್‌ ತಡೆದು ಪ್ರಾಣ ಉಳಿಸಿತಾ ಆನೆ?

  ಚಾಲಕನ ನಿಯಂತ್ರಣ ತಪ್ಪಿ ಇನ್ನೇನು ಧರೆಗುರುಳಬೇಕಿದ್ದ ಬಸ್ಸು ಅಚಾನಕ್‌ ಆಗಿ ನಿಂತು, ನೂರಾರು ಜನರು ಬದುಕುಳಿದಿದ್ದಾರಂತೆ. ಹೀಗೆ ಬದುಕುಳಿಯಲು ಆನೆ ಕಾರಣವಂತೆ. ಹೌದು ಆನೆಯೊಂದು ಬಸ್‌ ದಬ್ಬುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • Trivendra Singh Rawat

  NEWS27, Jul 2019, 8:02 AM IST

  ಆಮ್ಲಜನಕ ಹೊರಬಿಡುವ ಏಕೈಕ ಪ್ರಾಣಿ ಗೋವು

  ಆಮ್ಲಜನಕ ಹೊರಬಿಡುವ ಏಕೈಕ ಪ್ರಾಣಿ ಗೋವು| ಉತ್ತರಾಖಂಡ ಸಿಎಂ ಪ್ರತಿಪಾದನೆ, ಸುಳ್ಳೆಂದ ತಜ್ಞರು

 • Trivendra Singh Rawat

  NEWS26, Jul 2019, 3:41 PM IST

  ಗೋಮಾತೆ ಆಮ್ಲಜನಕ ಸೇವಿಸಿ ಆಮ್ಲಜನಕ ಬಿಡ್ತಾಳೆ: ಮುಖ್ಯಮಂತ್ರಿ!

  ಗೋಮಾತೆ ಆಮ್ಲಜನಕ ಸೇವಿಸಿ ಮರಳಿ ಆಮ್ಲಜನಕವನ್ನೇ ಬಿಡುವ ಏಕೈಕ ಪ್ರಾಣಿ ಎಂದು ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ. ಹಸವನ್ನು ಮಸಾಜ್ ಮಾಡುವುದರಿಂದ ಮನುಷ್ಯರ ಉಸಿರಾಟದ ಸಮಸ್ಯೆ ದೂರವಾಗುತ್ತದೆ ಎಂದೂ ಸಿಎಂ ರಾವತ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

   

 • baby

  NEWS22, Jul 2019, 12:49 PM IST

  ಕಳೆದ 3 ತಿಂಗಳಲ್ಲಿ 216 ಮಕ್ಕಳ ಜನನ, ಒಂದೂ ಇಲ್ಲ ಹೆಣ್ಣು!

  ಕಳೆದ 3 ತಿಂಗಳಲ್ಲಿ 216 ಮಕ್ಕಳ ಜನನ, ಆದ್ರೆ ಒಂದೂ ಹೆಣ್ಮಗು ಇಲ್ಲ!| ಆಡಳಿತ ವಲಯದಲ್ಲಿ ಆತಂಕ ಸೃಷ್ಟಿಸಿದ ಆರೋಗ್ಯ ಇಲಾಖೆ ನೀಡಿದ ದತ್ತಾಂಶ| ಆಶಾ ಕಾರ್ಯಕರ್ತೆಯರ ತುರ್ತು ಸಭೆ ಕರೆದ ಜಿಲ್ಲಾಧಿಕಾರಿ

 • ajay bhatt

  NEWS20, Jul 2019, 8:25 PM IST

  ‘ಸಿಜೇರಿಯನ್ ಬೇಡ ಅಂದ್ರೆ ಗರುಡ್ ಗಂಗೆ ನೀರು ಕುಡಿರಿ’!

  ಗರ್ಭಿಣಿಯರು ಸಿಜೇರಿಯನ್ ಸಂಕಷ್ಟದಿಂದ ಪಾರಾಗಬೇಕಾದರೆ ಉತ್ತರಾಖಂಡ್’ನ ಭಾಗೇಶ್ವರ್ ಜಿಲ್ಲೆಯ ಕುಮೋನ್ ಬಳಿಯ ಗರುಡ್ ಗಂಗೆ ನದಿಯ ನೀರು ಕುಡಿಯಬೇಕು ಎಂದು ಉತ್ತರಾಖಂಡ್ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಅಜಯ್ ಭಟ್ ಹೇಳಿದ್ದಾರೆ.

 • Gujjar

  LIFESTYLE19, Jul 2019, 8:11 PM IST

  ವಾಟ್ಸಪ್ ಇಲ್ಲ, ಟಿವಿ ನೋಡಲ್ಲ... ನೆಮ್ಮದಿ ಜೀವನ ಇವರದ್ದು

  ಇವರು ವಾಟ್ಸಪ್ ಬಳಸಲ್ಲ, ಟಿವಿ ನೋಡಲ್ಲ ಹಾಗಾಗಿಯೇ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆಧುನಿಕ ತಂತ್ರಜ್ಞಾನ ಕೈಯಲ್ಲಿ ಇಲ್ಲ ಎಂದರೆ ಅದೊಂದು ಜೀವನವೇ ಅಲ್ಲ ಎಂದು ಅಂದುಕೊಳ್ಳುವವರು ಈ ಸುದ್ದಿ ಓದಲೇಬೇಕು.

 • Kunwar Pranav Singh

  NEWS10, Jul 2019, 3:05 PM IST

  ಬಾಯಲ್ಲೊಂದು, ಕೈಯಲ್ಲೆರಡು: ಉಚ್ಛಾಟಿತ ಬಿಜೆಪಿ ಶಾಸಕನ ಡ್ಯಾನ್ಸ್ ನೋಡು!

  ಪತ್ರಕರ್ತನಿಗೆ ಜೀವಬೆದರಿಕೆ ಹಾಕಿದ ಆರೋಪದ ಮೇಲೆ ಬಿಜೆಪಿಯಿಂದ ಉಚ್ಛಾಟಿತಗೊಂಡಿರುವ ಶಾಸಕನೋರ್ವ ನಿಷೇಧಿತ ಬಂದೂಕುಗಳೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

 • Auli marriage

  NEWS25, Jun 2019, 12:18 PM IST

  200 ಕೋಟಿ ವೆಚ್ಚದ ಅದ್ದೂರಿ ಮದುವೆ, 40 ಕ್ವಿಂಟಾಲ್ ಕಸ!

  ಉದ್ಯಮಿ ಮಕ್ಕಳ ಅದ್ಧೂರಿ ಮದುವೆ| ಗುಡ್ಡ ಗಾಡು ಪ್ರದೇಶದ ರೆಸಾರ್ಟ್‌ನಲ್ಲಿ ನಡೆಯಿತು ಶೋಕಿ ಮದುವೆ| ಕಾರ್ಯಕ್ರಮ ಮುಗಿಸಿ 40 ಕ್ವಿಂಟಾಲ್‌ಗೂ ಅಧಿಕ ಕಸದ ರಾಶಿ ಬಿಟ್ಟೋದ್ರು| 200 ಕೋಟಿ ವೆ೪ಚ್ಚದ ಮದುವೆಗೆ ಪರವಾನಿಗೆ ಕೊಟ್ಟ ನಿಗಮ ಮಂಡಳಿಗೆ ಕಸ ನಿರ್ವಹಣೆಯೇ ಈಗ ತಲೆನೋವು

 • Health8, Jun 2019, 4:23 PM IST

  ವೈದ್ಯಲೋಕದಲ್ಲೊಂದು ಕ್ರಾಂತಿ: ಡ್ರೋಣ್ ಮೂಲಕ ರಕ್ತ ರವಾನೆ!

  ಹಳ್ಳಿ ಹಳ್ಳಿಗೂ ಆರೋಗ್ಯ ಸೇವೆ ಒದಗಿಸುವ ಬಹುದಿನಗಳ ಕನಸು ಇದೀಗ ನನಸಾಗುತ್ತಿದೆ. ಅದರಂತೆ ಡ್ರೋಣ್ನಲ್ಲಿ ರೋಗಿಗೆ ತುರ್ತು ರಕ್ತ ರವಾನಿಸುವ ಮೂಲಕ ದೇಶದ ವೈದ್ಯ ಲೋಕದಲ್ಲಿ ಅಚ್ಚರಿಯ ಘಟನೆ ನಡೆದಿದೆ.

 • Prakash

  NEWS6, Jun 2019, 12:03 AM IST

  ಬಿಜೆಪಿ ಹಿರಿಯ ನಾಯಕ ಉತ್ತರಾಖಂಡದ ಹಣಕಾಸು ಸಚಿವ ನಿಧನ

  ಬಿಜೆಪಿ ಮತ್ತೊಬ್ಬ ಹಿರಿಯ ನಾಯಕನನ್ನು ಕಳೆದುಕೊಂಡಿದೆ. ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉತ್ತರಾಖಂಡ ಹಣಕಾಸು ಸಚಿವ ಪ್ರಕಾಶ್ ಪಂತ್ ನಿಧನರಾಗಿದ್ದಾರೆ.

 • NEWS22, May 2019, 10:57 AM IST

  ಆರ್‌ಎಸ್‌ಎಸ್‌ನಿಂದಲೇ ಮದ್ರಸಾಗಳ ಆರಂಭ!

  ಆರ್‌ಎಸ್‌ಎಸ್‌ನಿಂದಲೇ ಮದ್ರಸಾಗಳ ಆರಂಭ!| ಉತ್ತರಾಖಂಡದಲ್ಲಿ ಮದ್ರಸಾ ಸ್ಥಾಪನೆಗೆ ಸಿದ್ದತೆ| ಇಲ್ಲಿ ಕಲಿತ ವಿದ್ಯಾರ್ಥಿಗಳು ಮುಲ್ಲಾಗಳಿಗೆ ಸೀಮಿತವಲ್ಲ| ಇಂಜಿನಿಯರ್‌, ಡಾಕ್ಟರ್‌ ಸೇರಿ ಇನ್ನಿತರ ಕ್ಷೇತ್ರದಲ್ಲಿ ನೈಪುಣ್ಯತೆ

 • viagra

  NEWS22, May 2019, 10:47 AM IST

  ವಯಾಗ್ರಾಕ್ಕಾಗಿ ಕಾದಾಟ: ಗುಡ್ಡದಲ್ಲಿ ನಿಷೇಧಾಜ್ಞೆ!

  ನೈಸರ್ಗಿಕ ವಯಾಗ್ರಾಕ್ಕಾಗಿ ಕಾದಾಟ: ಗುಡ್ಡದಲ್ಲೀಗ ನಿಷೇಧಾಜ್ಞೆ ಜಾರಿ| ಹಿಮಾಲಯದ ಹುಲ್ಲುಗಾವಲಿನಲ್ಲಿ ಬೆಳೆಯುವ ಕೀಡಾ ಜಾಡಿ ಸಸ್ಯ| ಉತ್ತರಾಖಂಡದ ಎರಡು ಗ್ರಾಮಗಳ ಮಧ್ಯೆ ಸಸ್ಯಕ್ಕಾಗಿ ಪೈಪೋಟಿ

 • Modi

  NEWS18, May 2019, 5:20 PM IST

  ಫಲಿತಾಂಶವೆಲ್ಲಾ ಶೂನ್ಯ: ಕೇದಾರನಾಥ್ ಸನ್ನಿಧಿಯಲ್ಲಿ ಮೋದಿ ಧ್ಯಾನ!

  ಲೋಕಸಭೆ ಚುನಾವಣೆಗಾಗಿ ಪಕ್ಷ ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿರುವ ಪ್ರಧಾನಿ ಮೋದಿ, ಕೇದಾರನಾಥ್ ಸನ್ನಿಧಿಯಲ್ಲಿ ಧ್ಯಾನದಲ್ಲಿ ನಿರತರಾಗುವ ಮೂಲಕ ತಮ್ಮ ಬಳಲಿಕೆಯನ್ನು ದೂರ ಮಾಡಿದ್ದಾರೆ. 

 • Manish Khanduri

  Lok Sabha Election News16, Mar 2019, 5:41 PM IST

  ಕಾಂಗ್ರೆಸ್ ಸೇರ್ಪಡೆಗೊಂಡ ಬಿಜೆಪಿ ಮಾಜಿ ಸಿಎಂ ಪುತ್ರ!

  ಉತ್ತರಾಖಂಡ್ ಮಾಜಿ ಸಿಎಂ ಹಾಗೂ ಪೌಡಿ ಕ್ಷೇತ್ರದ ಬಿಜೆಪಿ ಸಂಸದ ಭುವನ್ ಚಂದ್ರ ಖಂಡೂರಿ ಪುತ್ರ ಮನೀಷ್ ಖಂಡೂರಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮನೀಷ್ ಖಂಡೂರಿ ಅವರನ್ನು ಅವರ ತಂದೆ ಪ್ರತಿನಿಧಿಸುತ್ತಿರುವ ಪೌಡಿ ಕ್ಷೇತ್ರದಿಂದಲೇ ಕಣಕ್ಕಿಳಿಸಲು ಕಾಂಗ್ರೆಸ್ ಚಿಂತಿಸುತ್ತಿದೆ.