Deewali  

(Search results - 6)
  • The Importance of Deewali and How It Should be Celebrated?
    Video Icon

    SpecialNov 7, 2018, 11:56 AM IST

    ಬೆಳಕಿನ ಹಬ್ಬ ದೀಪಾವಳಿ ಮಹತ್ವವೇನು? ಹೇಗೆ ಆಚರಿಸಬೇಕು?

    ಬೆಳಕಿನ ಹಬ್ಬ ದೀಪಾವಳಿ ಅಂಧಕಾರದಿಂದ ಬೆಳಕಿನೆಡೆಗೆ ಕರೆದೊಯ್ಯುವ ಹಬ್ಬ. ಮನೆಮಂದಿಯೆಲ್ಲಾ ಒಟ್ಟಿಗೆ ಸೇರಿ ಸಡಗರ, ಸಂಭ್ರಮದಿಂದ ಆಚರಿಸುವ ಈ ಹಬ್ಬ ಭಾವೖಕ್ಯತೆಯನ್ನು ಮೂಡಿಸುತ್ತದೆ. ನರಕ ಚತುರ್ದಶಿ, ಲಕ್ಷ್ಮೀ ಪೂಜೆ, ಬಲಿ ಪಾಡ್ಯಮಿ ಎಲ್ಲವೂ ವಿಶಿಷ್ಟ. ದೀಪಾವಳಿ ಹಬ್ಬದ  ಆಚರಣೆ ಮಹತ್ವವೇನು? ಇದರ ಹಿಂದಿನ ಉದ್ದೇಶವೇನು? ಇವೆಲ್ಲದರ ಬಗ್ಗೆ ಆನಂದ ಗುರೂಜಿ ತಿಳಿಸಿಕೊಟ್ಟಿದ್ದಾರೆ. 

  • PM Modi Spends Diwali At Kedarnath

    NEWSNov 7, 2018, 11:39 AM IST

    ಕೇದಾರನಾಥ್ ಸನ್ನಿಧಿಯಲ್ಲಿ ಪ್ರಧಾನಿ ಮೋದಿ!

    ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಲಿಕಾಪ್ಟರ್‌ನಲ್ಲಿ  ಡೆಹ್ರಾಡೂನ್‌ಗೆ ಬಂದಿಳಿದಿದ್ದು, ಕೇದಾರನಾಥ್ ನಿಗೆ ಪೂಜೆ ಸಲ್ಲಿಸಿದ್ದಾರೆ. ನವದೆಹಲಿಯಿಂದ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ  ಮುಖ್ಯಮಂತ್ರಿ ತ್ರಿವೇಂದ್ರ ರಾವತ್ ಸ್ವಾಗತಿಸಿದರು.

  • UP Chief Minister Yogi Adityanath Says Ram Mandir Work Start Soon

    NEWSNov 4, 2018, 7:13 PM IST

    ‘ದೀಪಾವಳಿ ಬಳಿಕ ಮಂದಿರ ನಿರ್ಮಾಣ ಕಾರ್ಯ ಶುರು’!

    ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸುವ ಹಿಂದೂ ಭಕ್ತರ ಆಶಯಗಳು ದೀಪಾವಳಿಯ ಬಳಿಕ ಶೀಘ್ರವೇ ನಿಜವಾಗಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

  • Citizens Bought New Dress for Slum Children in Bagalkot

    stateNov 4, 2018, 5:07 PM IST

    ಪಟಾಕಿ ಹಣ: ಸ್ಲಂ ಮಕ್ಕಳಿಗೆ ದೀಪಾವಳಿ ಬಟ್ಟೆ ಬಂತಣ್ಣ!

    ಲೈಯನ್ಸ್ ಸಂಸ್ಥೆ ಸದಸ್ಯರು ಇದೀಗ ಪಟಾಕಿಗಾಗಿ ಖರ್ಚು ಮಾಡೋ ಹಣವನ್ನೇ ಶೇಖರಿಸಿ ಸಾವಿರಾರು ರೂಪಾಯಿ ಹಣದಿಂದ ಸ್ಲಂ ನಿವಾಸಿ ಮಕ್ಕಳಿಗೆ ಬಟ್ಟೆ ನೀಡಿ ಅಭಿಮಾನ ಮೆರೆದಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

  • Fuel Prices Continue to Tumble in Festival Season

    BUSINESSNov 4, 2018, 12:27 PM IST

    ದೀಪಾವಳಿ, ಆನಂದ ಲೀಲಾವಳಿ: ಪೆಟ್ರೋಲ್ ರೇಟ್ ಇಳ್ದಾವ್ರಿ!

    ತೈಲೋತ್ಪನ್ನಗಳ ದರಗಳು ಮತ್ತೆ ಇಳಿಕೆಯಾಗಿದ್ದು, ಭಾನುವಾರ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಪ್ರಮುಖ ಇಂಧನಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ.

  • 11 Days Holiday for Bank in November

    BUSINESSOct 27, 2018, 4:36 PM IST

    ನವೆಂಬರ್‌ನಲ್ಲಿ 11 ದಿನ ಬ್ಯಾಂಕ್ ರಜಾ: ಪ್ಲ್ಯಾನ್ ಇಲ್ದಿದ್ರೆ ಕೆಡಲಿದೆ ಮಜಾ!

    ಮುಂದಿನ ತಿಂಗಳು ನವೆಂಬರ್ ನಲ್ಲಿ ಸಾಲು ಸಾಲು ಹಬ್ಬಗಳು ನಮ್ಮನ್ನು ಎದುರುಗೊಳ್ಳಲಿವೆ. ದೀಪಾವಳಿ ಜೊತೆಗೆ ಇನ್ನೂ ಅನೇಕ ಹಬ್ಬಗಳು ಸಾಲು ಸಾಲಾಗಿ ಬರಲಿವೆ. ಅದರಂತೆ ಬ್ಯಾಂಕ್‌ಗಳು ಕೂಡ ರಜೆ ಕಾರಣ ಬಾಗಿಲು ಬಂದ್ ಮಾಡುವುದು ನಿಶ್ಚಿತ. ಇದೇ ಕಾರಣಕ್ಕೆ ನವೆಂಬರ್ ತಿಂಗಳಲ್ಲಿ ಅನೇಕ ರಾಜ್ಯಗಳಲ್ಲಿ 11 ದಿನಗಳ ಕಾಲ ಬ್ಯಾಂಕ್‌ಗಳು ಬಾಗಿಲು ಮುಚ್ಚಲಿವೆ.