NEWS

ಕಮಲ ಪಾಳಯಕ್ಕೆ ಹಾರುತ್ತಾರಾ ಹಳೆ ಮೈಸೂರು ಭಾಗದ ಶಾಸಕ !

11, Sep 2018, 9:30 PM IST

  • ಡಾ.ಕೆ.ಸುಧಾಕರ್ ಬೆಂಬಲ ಪಡೆಯಲು ಮುಂದಾದ ರಮೇಶ್ ಜಾರಕಿಹೊಳಿ 
  • ಕಾಂಗ್ರೆಸ್ ನಲ್ಲೇ ಅಸಮಾಧಾನಗೊಂಡವರಿಗೆ ರಮೇಶ್ ಜಾರಕಿಹೊಳಿ ಗಾಳ
  • ಬಂಡಾಯವೆದ್ದ ಜಾರಕಿಹೊಳಿ ಟೀಮ್ ಈಗ ಡಾ.ಕೆ.ಸುಧಾಕರ್ ಜತೆ ಮಾತು