NEWS

ಶಾಸಕರೇನು ಮಾರಾಟದ ವಸ್ತುಗಳಾ? ಧೈರ್ಯವಿದ್ರೆ ಪ್ರಯತ್ನ ಮಾಡಿ ನೋಡ್ಲಿ!

12, Sep 2018, 1:55 PM IST

ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಕಮಲದ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೆ ಅದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಸಾ.ರಾ. ಮಹೇಶ್, ನಮ್ಮವರನ್ನು ಸೆಳೆದರೆ ನಾವು ಸುಮ್ಮನೆ ಕೂರಲ್ಲ. ಬಿಜೆಪಿ ಶಾಸಕರೂ ನಮ್ಮ ಸಂಪರ್ಕದಲ್ಲಿದ್ದಾರೆ. ಧೖರ್ಯವಿದ್ದರೆ ಯತ್ನಿಸಲಿ, ಎಂದು ಹೇಳಿದ್ದಾರೆ.