ಮೆಡಿಕಲ್ ಪ್ರಶ್ನೆ ಪತ್ರಿಕೆ ಲೀಕ್!

Jul 7, 2018, 5:25 PM IST

ರಾಜ್ಯಾದ್ಯಂತ ನಡೆಯುತ್ತಿರುವ ಮೆಡಿಕಲ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೊರಿಕೆಯಾಗಿದೆ. ಚಿತ್ರದುರ್ಗದ ಕೆಲ ಕಾಲೇಜುಗಳ ಕೈಚಳಕದಿಂದ ದ್ವಿತೀಯ ವರ್ಷದ ಮೈಕ್ರೋಬಯಲಾಜಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆಯೆನ್ನಲಾಗಿದೆ.