ತಾಯಿ ತಂಟೆಗೆ ಬಂದ ಸ್ನೇಹಿತ ಮಟ್ಯಾಷ್..!

Sep 30, 2018, 7:55 PM IST

ಹೆತ್ತವಳ ವಿಚಾರದಲ್ಲಿ ಯಾವೊಬ್ಬ ಮಗ ಸುಮ್ನೆ ಇರಲ್ಲ ಕಣ್ರೀ. ತಾಯಿಗೆ ಒಂದು ಕೆಟ್ಟ ಮಾತು ಆಡಿದ್ರೂ ಮುಗೀತು ದೇಹದಲ್ಲಿನ ರಕ್ತ ಕೊತ ಕೊತ ಅಂತ ಕುದಿಯುತ್ತೆ. ತಂದೆ, ಸ್ನೇಹಿತ ಅಥವಾ ಯಾರೇ ಆಗಿರಲಿ  ತಾಯಿಯ ಶೀಲದ ಬಗ್ಗೆ ಮಾತನಾಡಿದ್ರೆ ಸುಮ್ನೇ ಬಿಟ್ಟ ಹಿಸ್ಟರಿನೇ ಇಲ್ಲ. ಅಂತಹದ್ದೇ ಒಂದು ಸ್ಟೋರಿ ಇಲ್ಲಿದೆ.