ಕೊರೋನಾ ಗೆದ್ದ ಮಾಜಿ ಪ್ರಧಾನಿ, ಸಂಕಷ್ಟದಲ್ಲಿ IPL ಟೂರ್ನಿ; ಏ.29ರ ಟಾಪ್ 10 ಸುದ್ದಿ!

By Suvarna News  |  First Published Apr 29, 2021, 4:39 PM IST

ಕೊರೋನಾ ವೈರಸ್ ಕಾರಣ ಆಸ್ಪತ್ರೆ ದಾಖಲಾದ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇತ್ತ ಕೊರೋನಾ ನಿರ್ವಹಿಸಲು ಭಾರತೀಯ ಸೇನೆ ಸಜ್ಜಾಗಿದೆ. ಕರ್ನಾಟಕದ 10 ಜಿಲ್ಲೆಗಳಲ್ಲಿ ಕೊರೋನಾ ಸ್ಪಾಟ್ ಆಗಿ ಮಾರ್ಪಟ್ಟಿದೆ. ಐಪಿಎಲ್ ಟೂರ್ನಿಯಿಂದ ಹೊರನಡೆದ ಅಂಪೈರ್, ಒಬ್ಬಂಟಿಯಾಗಿ ಬೈಕ್ ಹೊರಟ ನಟಿ ಸೇರಿದಂತೆ ಏಪ್ರಿಲ್ 29ರ ಟಾಪ್ 10 ಸುದ್ದಿ ವಿವರ ಇಲ್ಲಿದೆ


ಕೊರೋನಾ ನಿರ್ವಹಿಸಲು ಸೇನೆ ಸಜ್ಜು, ತಯಾರಿ ಪರಿಶೀಲಿಸಿದ ಪಿಎಂ!...

Latest Videos

undefined

ಕೊರೋನಾ ಹೋರಾಟಕ್ಕೆ ಭಾರತೀಯ ಸೇನೆಯ ಸಾಥ್| ಜನ ಸೇವೆ ಮುಂದಾದ ಸೇನೆ| ಕೊರೋನಾ ನಿರ್ವಹಿಸಲು ಸೇನೆ ಸಜ್ಜು, ತಯಾರಿ ಪರಿಶೀಲಿಸಿದ ಪಿಎಂ!

ರಾಜ್ಯದ 10 ಜಿಲ್ಲೆಗಳು ಮೋಸ್ಟ್ ಡೇಂಜರಸ್ : ಇಲ್ಲಿ ಎಲ್ಲವೂ ಸಂಪೂರ್ಣ ಲಾಕ್ ಆಗುತ್ತಾ..?...

ರಾಜ್ಯದಲ್ಲಿ ಮಹಾಮಾರಿ ಹೆಚ್ಚಾಗುತ್ತಿದೆ. ಜನರ ಜೀವ ಜೀವನ ಎಲ್ಲವನ್ನೂ ನುಂಗುತ್ತಿದೆ.  ಇದರ ನಡುವೆ ಇನ್ನೊಂದು ಆತಂಕದ ಸಂಗತಿ ಹೊರಬಿದ್ದಿದೆ. 

ಭಾರತ-ಚೀನಾ ಬಾರ್ಡರ್ ರಸ್ತೆ ನಿರ್ಮಾಣದ ಜವಾಬ್ದಾರಿ ಹೊತ್ತ ದಿಟ್ಟ ಮಹಿಳಾ ಅಧಿಕಾರಿ...

ಚೀನಾ-ಭಾರತ ಬಾರ್ಡರ್ ರೋಡ್ ನಿರ್ಮಾಣದ ಕೆಲಸ ಈ ಮಹಿಳೆಯ ಹೆಗಲಿದೆ | ದಿಟ್ಟ ಅಧಿಕಾರಿಗೆ ದೊಡ್ಡ ಜವಾಬ್ದಾರಿ

ಐಪಿಎಲ್‌ ಟೂರ್ನಿಯಿಂದ ಹೊರ ನಡೆದ ಅಂಪೈರ್ ನಿತಿನ್‌ ಮೆನನ್..!...

14ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಒಂದು ಕಡೆ ಸರಾಗವಾಗುತ್ತಿದ್ದರೆ, ಮತ್ತೊಂದೆಡೆ ಕೋವಿಡ್ 19 ವಕ್ರದೃಷ್ಠಿ ಮಿಲಿಯನ್ ಡಾಲರ್ ಟೂರ್ನಿಯ  ಮೇಲೆ ಬಿದ್ದಿದ್ದು, ಇಬ್ಬರು ಪ್ರಮುಖ ಅಂಪೈರ್‌ಗಳು ದಿಢೀರ್ ಎನ್ನುವಂತೆ ಐಪಿಎಲ್‌ನಿಂದ ಹೊರ ನಡೆದಿದ್ದಾರೆ.

ಮಂಗಳೂರಿಗೆ ಒಬ್ಬಂಟಿಯಾಗಿ ಬೈಕ್‌ ರೈಡ್‌ ಹೊರಟ ಕಿರುತೆರೆ ನಟಿ ಭೂಮಿ ಶೆಟ್ಟಿ!...

ಬೋಲ್ಡ್‌ ಹುಡುಗಿ ಭೂಮಿ ಶೆಟ್ಟಿ ಬೈಕ್‌ ರೈಡ್‌ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. 

ಜೀವ ಉಳಿಸಲು ಆಕ್ಸಿಜನ್‌ ಬಳಸಿ: ಕಾರು ಉತ್ಪಾದಕಾ ಘಟಕ ಸ್ಥಗಿತಗೊಳಿಸಿದ ಮಾರುತಿ ಸುಜುಕಿ!...

ದೇಶಾದ್ಯಂತ ಕೊರೋನಾ ಹಾವಳಿ| ಆಕ್ಸಿಜನ್ ಇಲ್ಲದೇ ಪ್ರಾಣ ಬಿಡುತ್ತಿದ್ದಾರೆ ಜನ ಸಾಮಾನ್ಯರು| ಆಕ್ಸಿಜನ್ ಕೊರತೆ ಜನರ ಪ್ರಾಣ ಹಿಂಡುತ್ತಿರುವ ಹಿನ್ನೆಲೆ ಕಾರು ಉತ್ಪಾದಕಾ ಘಟಕ ಸ್ಥಗಿತಗೊಳಿಸಿದ ಮಾರುತಿ ಸುಜುಕಿ!

ಕರ್ಫ್ಯೂ ವೇಳೆ ಸಂಬಳ ಕಡಿತ ಬೇಡ: ಹೈಕೋರ್ಟ್‌ಗೆ ಮೊರೆ...

ಕೊರೋನಾ ಮಹಾಮಾರಿ ಜನರ ಜೀವನ ಜೀವನ ಎಲ್ಲವನ್ನೂ ತಿನ್ನುತ್ತಿದೆ. ಇದರ ನಡುವೆ ಕರ್ಫ್ಯೂ ವೇಳೆ ಸಂಬಳ ಕಡಿತ ಮಾಡದಂತೆ ಕಾರ್ಮಿಕ ಒಕ್ಕೂಟವು ಹೈ ಕೋರ್ಟ್ ಮೊರೆ ಹೋಗಿದೆ. 

ಕೊರೋನಾ ಮಣಿಸಿದ ಮಾಜಿ ಪಿಎಂ ಮನಮೋಹನ್ ಸಿಂಗ್, ಏಮ್ಸ್‌ನಿಂದ ಡಿಸ್ಚಾರ್ಜ್!...

ಕೊರೋನಾ ಸೋಂಕಿತರಾಗಿದ್ದ ಮಾಜಿ ಪಿಎಂ ಮನಮೋಹನ್ ಸಿಂಗ್| ಕೊರೋನಾ ಂನಿಸಿದ ಮಾಜಿ ಪಿಎಂ ಡಾ. ಸಿಂಗ್| ಎರಡು ಬಾರಿ ಪ್ರಧಾನಿ, ದೇಶದ ಹಿರಿಯ ಅರ್ಥ ಶಾಸ್ತ್ರಜ್ಞ

'ಇಂಥ ವಿಷಯ ಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ'...

ಕೊರೋನಾ ವಿಷಮ ಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ/ ಮಹಾರಾಷ್ಟ್ರ ಸರ್ಕಾರದ ಆಗ್ರಹ/ ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತುಕೊಂಡಿದೆ/ ಮಹಾರಾಷ್ಟ್ರ ಮಾದರಿಯನ್ನು ಅನುಸರಿಸಿ

click me!