Ipl 2021

(Search results - 33)

IPL Auction 2021

CricketJan 21, 2021, 6:29 PM IST

ಆಟಗಾರರನ್ನು ರಿಲೀಸ್‌ ಮಾಡಿದ ಬಳಿಕ ಯಾವ ಫ್ರಾಂಚೈಸಿ ಬಳಿ ಎಷ್ಟು ಹಣವಿದೆ..?

ಬೆಂಗಳೂರು: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೆ ಎಲ್ಲಾ ಫ್ರಾಂಚೈಸಿಗಳು ಸಜ್ಜಾಗುತ್ತಿದ್ದು, ತಮಗೆ ಬೇಕಾದ ಆಟಗಾರರನ್ನು ರೀಟೈನ್‌ ಮಾಡಿಕೊಂಡಿದ್ದು, ಬೇಡವಾದ ಆಟಗಾರರನ್ನು ರಿಲೀಸ್‌ ಮಾಡಿದೆ.
ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವು 10 ಆಟಗಾರರನ್ನು ರಿಲೀಸ್‌ ಮಾಡಿದ್ದರೆ, ರಾಜಸ್ಥಾನ ರಾಯಲ್ಸ್ ತಂಡವು ಸ್ಟೀವ್‌ ಸ್ಮಿತ್ ಅವರಿಗೆ ಗೇಟ್‌ ಪಾಸ್‌ ನೀಡಿದೆ. ಸದ್ಯ ಹರಾಜಿನಲ್ಲಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ಯಾವ ಫ್ರಾಂಚೈಸಿಯ ಬಳಿ ಎಷ್ಟು ಹಣವಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್‌ ಇಲ್ಲಿದೆ ನೋಡಿ..

Gautam Gambhir Virat Kohli

CricketJan 21, 2021, 4:49 PM IST

RCB ವಿರುದ್ದ ಮತ್ತೆ ಕಿಡಿಕಾರಿದ ಗೌತಮ್‌ ಗಂಭೀರ್..!

ಬೆಂಗಳೂರು ಮೂಲದ ಫ್ರಾಂಚೈಸಿಯ ಈ ಹಿಂದಿನ ರೆಕಾರ್ಡ್‌ಗಳನ್ನು ಗಮನಿಸಿದರೆ ಮೈಕ್ ಹೆಸನ್‌ ಹಾಗೂ ಸೈಮನ್‌ ಕ್ಯಾಟಿಚ್ ಅವರು ತಮ್ಮ ಹುದ್ದೆ ಉಳಿಸಿಕೊಂಡಿದ್ದೇ ಅವರ ಅದೃಷ್ಟ ಎಂದು ಗೌತಮ್‌ ಗಂಭೀರ್ ವ್ಯಂಗ್ಯವಾಡಿದ್ದಾರೆ.

Parthiv Patel

CricketJan 21, 2021, 12:39 PM IST

ನನ್ನನ್ನು ಕೈಬಿಟ್ಟಿದ್ದಕ್ಕೆ ಥ್ಯಾಂಕ್ಯೂ: ಆರ್‌ಸಿಬಿ ಕಾಲೆಳೆದ ಪಾರ್ಥಿವ್ ಪಟೇಲ್‌..!

ಪಾರ್ಥಿವ್ ಪಟೇಲ್‌ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವಾಗಲಿ ಅಥವಾ ಇನ್ಯಾವುದೇ ತಂಡವನ್ನು ಪ್ರತಿನಿಧಿಸುವುದಿಲ್ಲ ಎಲ್ಲರಿಗೂ ತಿಳಿದ ವಿಚಾರವೇ ಆಗಿತ್ತು. 35 ವರ್ಷದ ಪಟೇಲ್‌ ಕಳೆದ ಡಿಸೆಂಬರ್‌ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

Lasith Malinga

CricketJan 21, 2021, 10:31 AM IST

ಫ್ರಾಂಚೈಸಿ ಕ್ರಿಕೆಟ್‌ಗೆ ಯಾರ್ಕರ್‌ ಸ್ಪೆಷಲಿಸ್ಟ್ ಲಸಿತ್‌ ಮಾಲಿಂಗ ವಿದಾಯ

ಜನವರಿ ತಿಂಗಳಾರಂಭದಲ್ಲೇ ಲಸಿತ್‌ ಮಾಲಿಂಗ ಮುಂಬರುವ ಐಪಿಎಲ್ ಟೂರ್ನಿಗೆ ತಮ್ಮ ಅಲಭ್ಯತೆಯ ಬಗ್ಗೆ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಗೆ ತಿಳಿಸಿದ್ದರು ಎನ್ನಲಾಗಿದೆ. ತಮ್ಮ ಕುಟುಂಬದೊಂದಿಗೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಲಸಿತ್ ಮಾಲಿಂಗ ತಿಳಿಸಿದ್ದಾರೆ.

இந்த சீசனில் மும்பை அணி மிக அருமையாக ஆடியது. லீக் சுற்றில் தொடர் வெற்றிகளின் மூலம் முதல் அணியாக பிளே ஆஃபிற்கு தகுதிபெற்ற மும்பை அணி, தகுதிச்சுற்றில் டெல்லி அணியை வீழ்த்தி நேரடியாக இறுதி போட்டிக்கு தகுதிபெற்றது. இறுதி போட்டியிலும் டெல்லியை அசால்ட்டாக வீழ்த்தி அபார வெற்றி பெற்றது.

CricketJan 20, 2021, 8:05 PM IST

ಮಲಿಂಗ ಸೇರಿ 7 ಕ್ರಿಕೆಟಿಗರ ಕೈಬಿಟ್ಟ ಮುಂಬೈ; ತಂಡದಲ್ಲಿ ಉಳಿದುಕೊಂಡವರ್ಯಾರು?

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 2021ರ ಐಪಿಎಲ್ ಟೂರ್ನಿಗೆ ಆಟಗಾರರ ರಿಟೈನ್ ಹಾಗೂ ರಿಲೀಸ್ ಪಟ್ಟಿ ಬಿಡುಗಡೆ ಮಾಡಿದೆ. ಐಪಿಎಲ್ ಟೂರ್ನಿಯ ಗರಿಷ್ಠ ವಿಕೆಟ್ ಟೇಕರ್, ಮುಂಬೈ ತಂಡದ ಕೀ ಬೌಲರ್ ಲಸಿತ್ ಮಲಿಂಗರನ್ನು ಮುಂಬೈ ಇಂಡಿಯನ್ಸ್ ಕೈಬಿಟ್ಟಿದೆ. ಮಲಿಂಗ ಜೊತೆ 7 ಕ್ರಿಕೆಟಿಗರಿಗೂ ಗೇಟ್ ಪಾಸ್ ನೀಡಲಾಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Sanju samson captain

CricketJan 20, 2021, 6:51 PM IST

ಸ್ಟೀವ್ ಸ್ಮಿತ್‌ ಔಟ್, ಸಂಜು ಸ್ಯಾಮ್ಸನ್‌ಗೆ ನಾಯಕತ್ವ ನೀಡಿದ ರಾಜಸ್ಥಾನ ರಾಯಲ್ಸ್!

2021ರ ಐಪಿಎಲ್ ಟೂರ್ನಿಗೆ ರಾಜಸ್ಥಾನ ರಾಯಲ್ಸ್ ಮಹತ್ತರ ಬದಲಾವಣೆ ಮಾಡಿದೆ. ಆಟಗಾರರ ಹರಾಜಿಗೂ ಮುನ್ನ ರಿಟೈನ್ ಹಾಗೂ ರಿಲೀಸ್ ಮಾಡಿದ ಪ್ಲೇಯರ್ಸ್ ಲಿಸ್ಟ್ ಪ್ರಕಟಿಸಿದ ರಾಜಸ್ಥಾನ ಹಲವು ಅಚ್ಚರಿಗಳನ್ನು ನೀಡಿದೆ. ತಂಡದ ನಾಯಕ ಸ್ಟೀವ್ ಸ್ಮಿತ್‌ಗೆ ಗೇಟ್ ಪಾಸ್ ನೀಡಿರುವ ರಾಜಸ್ಥಾನ ಸಂಜು ಸ್ಯಾಮ್ಸನ್‌ಗೆ ನಾಯಕ ಸ್ಥಾನ ನೀಡಿದೆ.

RCB 2021

CricketJan 20, 2021, 6:14 PM IST

ಕೊಹ್ಲಿ, ಎಬಿಡಿ, ಪಡಿಕ್ಕಲ್; 12 ಆಟಗಾರರ ಉಳಿಸಿಕೊಂಡು, 10 ಮಂದಿಗೆ ಗೇಟ್‌ಪಾಸ್ ನೀಡಿದ RCB!

2021ನೇ ಐಪಿಎಲ್ ಟೂರ್ನಿಗೆ  ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರು ಹಾಗೂ ತಂಡದಿಂದ ಕೈಬಿಡುವ ಆಟಗಾರರ ಪಟ್ಟಿಯನ್ನು ಇಂದು ಪ್ರಕಟಿಸಬೇಕಿದೆ. ಹೀಗಾಗಿ ಎಲ್ಲಾ ತಂಡಗಳು ಪಟ್ಟಿ ಪ್ರಕಟಿಸುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12 ಪ್ರಮುಖ ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಇಲ್ಲಿದೆ ಆರ್‌ಸಿಬಿ ತಂಡದ ಉಳಿಸಿಕೊಂಡ ಹಾಗೂ ಕೈಬಿಟ್ಟ ಆಟಗಾರರ ಸಂಪೂರ್ಣ ವಿವರ

• undefined

CricketJan 20, 2021, 5:38 PM IST

ನಿರ್ಧಾರ ಬದಲಿಸಿದ ಚೆನ್ನೈ ಸೂಪರ್ ಕಿಂಗ್ಸ್; ಸುರೇಶ್ ರೈನಾ ತಂಡಕ್ಕೆ ವಾಪಸ್!

2020ರ ಐಪಿಎಲ್ ಟೂರ್ನಿ ಆರಂಭಕ್ಕೂ ಕೆಲ ದಿನಗಳ ಮುಂಚೆ ವೈಯುಕ್ತಿಕ ಕಾರಣ ನೀಡಿ ದಿಢೀರ್ ತವರಿಗೆ ಮರಳಿದ ಸುರೇಶ್ ರೈನಾ, ಬಳಿಕ ಚುಟುಕು ಸಮರದಲ್ಲಿ ಕಾಣಿಸಿಕೊಳ್ಳಲಿಲ್ಲ. ಇತ್ತ ಚೆನ್ನೈ ಸೂಪರ್ ಕಿಂಗ್ಸ್, ಸುರೇಶ್ ರೈನಾ ವರ್ತನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ಇಷ್ಟೇ ಅಲ್ಲ ಯಾವುದೇ ಕಾರಣಕ್ಕೆ ರೈನಾಗೆ ವಾಪಸ್ ಅವಕಾಶ ನೀಡುವುದಿಲ್ಲ ಎಂದಿತ್ತು.  ಇದೀಗ ಸಿಎಸ್‌ಕೆ ತನ್ನ ನಿರ್ಧಾರ ಬದಲಿಸಿದೆ

RCB Squad

CricketJan 20, 2021, 5:19 PM IST

IPL 2021: ಈ ಐವರಿಗೆ ಗೇಟ್‌ಪಾಸ್‌ ನೀಡುತ್ತಾ ಆರ್‌ಸಿಬಿ..?

ಬೆಂಗಳೂರು: ಕಳೆದ 13 ಆವೃತ್ತಿಗಳಿಂದಲೂ ಕಪ್‌ ಗೆಲ್ಲಲು ವಿಫಲವಾಗುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಾದರೂ ಕಪ್ ಗೆಲ್ಲುವ ಕನಸು ಕಾಣುತ್ತಿದೆ. ಹೀಗಾಗಿ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ಹರಾಜಿನಲ್ಲಿ ಬಲಿಷ್ಠ ತಂಡ ಕಟ್ಟಲು ಬೆಂಗಳೂರು ಮೂಲದ ಫ್ರಾಂಚೈಸಿ ಮುಂದಾಗಿದೆ.
ಇದರ ಬೆನ್ನಲ್ಲೇ ಆಟಗಾರರ ರೀಟೈನ್‌ ಹಾಗೂ ರಿಲೀಸ್‌ಗೆ ಇಂದು(ಜ.20) ಕಡೆಯ ದಿನವಾಗಿದ್ದು, ಆರ್‌ಸಿಬಿ ಫ್ರಾಂಚೈಸಿ ಈ ಐವರು ಆಟಗಾರರಿಗೆ ಗೇಟ್‌ಪಾಸ್ ನೀಡುವ ಸಾಧ್ಯತೆಯಿದೆ. ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

CSK

CricketJan 20, 2021, 4:47 PM IST

ಐಪಿಎಲ್ 2021: ಸ್ಟಾರ್ ಸ್ಪಿನ್ನರ್‌ಗೆ ಸಿಎಸ್‌ಕೆ ತಂಡದಿಂದ ಗೇಟ್‌ಪಾಸ್‌..!

ನವದೆಹಲಿ: 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಈಗಾಗಲೇ ಸಿದ್ದತೆಗಳು ಆರಂಭವಾಗಿದ್ದು, ಫೆಬ್ರವರಿ ಮೊದಲ ಇಲ್ಲವೇ ಎರಡನೇ ವಾರದಲ್ಲಿ ಮಿನಿ ಹರಾಜು ನಡೆಯುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳಿಗೂ ಜನವರಿ 20ರೊಳಗಾಗಿ ತಮ್ಮ ತಂಡದಲ್ಲಿ ಉಳಿಸಿಕೊಳ್ಳುವ ಹಾಗೂ ತಂಡದಿಂದ ಕೈಬಿಡುವ ಹೆಸರನ್ನು ಅಂತಿಮಗೊಳಿಸಲು ಸೂಚಿಸಿದೆ.
ಇದರ ಭಾಗವಾಗಿ ಮೂರು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಫ್ರಾಂಚೈಸಿ ತಮ್ಮ ಅನುಭವಿ ಸ್ಪಿನ್ನರ್‌ಗೆ ಗೇಟ್‌ ಪಾಸ್‌ ನೀಡಿದೆ. ಯಾರು ಆ ಸ್ಪಿನ್ನರ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ.

IPL Auction 2021

CricketJan 18, 2021, 4:20 PM IST

ಐಪಿಎಲ್ 2021: ಆಟಗಾರರ ಗೇಟ್‌ಪಾಸ್‌ಗೆ ಮೂರೇ ದಿನ ಬಾಕಿ; ಯಾವ ಫ್ರಾಂಚೈಸಿ ಬಳಿ ಎಷ್ಟು ಹಣವಿದೆ..?

ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯವಾಗಿ ಕೆಲವೇ ತಿಂಗಳುಗಳು ಕಳೆದಿದ್ದು, ಮತ್ತೊಂದು ಚುಟುಕು ಕ್ರಿಕೆಟ್‌ ಹಬ್ಬಕ್ಕೆ ಕೌಂಟ್‌ ಡೌನ್ ಆರಂಭವಾಗಿದೆ. 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೂ ಮುನ್ನ ಒಂದು ಮಿನಿ ಹರಾಜು ಕೂಡಾ ನಡೆಯಲಿದೆ.
ಎಲ್ಲಾ 8 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಹಾಗೂ ಗೇಟ್‌ಪಾಸ್ ನೀಡಲು ಜನವರಿ 21 ಕೊನೆಯ ದಿನವಾಗಿದೆ. ಎಲ್ಲಾ ಫ್ರಾಂಚೈಸಿಗಳು 85 ಕೋಟಿ ರುಪಾಯಿಯೊಳಗೆ ತಮಗೆ ಬೇಕಾದ ಆಟಗಾರರನ್ನು ಖರೀದಿಸಬಹುದಾಗಿದೆ. ಈ ಪೈಕಿ ಯಾವ ಫ್ರಾಂಚೈಸಿ ಬಳಿ ಎಷ್ಟು ಹಣ ಉಳಿದುಕೊಂಡಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

CSK

CricketJan 18, 2021, 1:15 PM IST

ಐಪಿಎಲ್‌ 2021: ಸಿಎಸ್‌ಕೆ ತಂಡದಿಂದ ಸ್ಟಾರ್‌ ಆಟಗಾರನಿಗೆ ಗೇಟ್‌ಪಾಸ್‌..!

ನವದೆಹಲಿ: 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಮೊದಲ ಬಾರಿಗೆ ಪ್ಲೇ ಆಫ್‌ ಹಂತ ಪ್ರವೇಶಿಸಲು ವಿಫಲವಾಗಿದ್ದ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್‌ ತಂಡದಲ್ಲಿ ಮೇಜರ್‌ ಸರ್ಜರಿ ಸರ್ಜರಿಯಾಗುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ಸಿಎಸ್‌ಕೆ ತಂಡದ ಸ್ಟಾರ್ ಆಟಗಾರನಿಗೆ ಗೇಟ್‌ಪಾಸ್‌ ನೀಡಲು ಫ್ರಾಂಚೈಸಿ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ.

৪. রয়্যাল চ্যালেঞ্জার্স ব্যাঙ্গালুরু-

২০২০-তেও আইপিএল জয়ের স্বপ্ন অধরাই থেকে গেল বিরাট কোহলির রয়্যাল চ্যালেঞ্জার্স ব্যাঙ্গালোরের। প্রতিযোগিতার শুরুটা দুরন্ত করেছিল আরসিবি। কিন্তু শেষের দিকে একেবারেই নিজেদের সেরাটা দিতে পারেনি আরসিবির প্লেয়াররা। গ্রুপ ও প্লে অফ সহ টানা ম্যাচ হেরে প্রতিযোগিতা থেকে বিদায় নেয় বিরাট কোহলির দল। চতুর্থ স্থানে শেষ করে আরসিবি।

CricketJan 17, 2021, 12:34 PM IST

ಆರ್‌ಸಿಬಿಯಿಂದ ದುಬೆ, ಯಾದವ್‌, ಅಲಿ ಔಟ್‌?

2021ರ ಐಪಿಎಲ್‌ಗೆ ಮುಂದಿನ ತಿಂಗಳು ಆಟಗಾರರ ಹರಾಜು| ತಂಡಗಳು ಉಳಿಸಿಕೊಳ್ಳಲು ಇಚ್ಛಿಸುವ ಆಟಗಾರರ ಅಂತಿಮ ಪಟ್ಟಿಯನ್ನು ಸಲ್ಲಿಸಲು ಜ.20ರ ಗಡುವು|  ಕೆಲ ದುಬಾರಿ ಆಟಗಾರರನ್ನು ಕೈಬಿಡುವ ನಿರೀಕ್ಷೆ

Arjun Tendulkar

CricketJan 16, 2021, 10:01 AM IST

ಈ ವರ್ಷ ಐಪಿಎಲ್‌ಗೆ ಸಚಿನ್‌ ಪುತ್ರ ಅರ್ಜುನ್ ತೆಂಡುಲ್ಕರ್‌?

ಹಿರಿಯರ ತಂಡದಲ್ಲಿ ಆಡಿದ ಕಾರಣ, ಅರ್ಜುನ್‌ ಐಪಿಎಲ್‌ನಲ್ಲಿ ಆಡಲು ಅರ್ಹತೆ ಪಡೆದುಕೊಂಡಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಐಪಿಎಲ್ ಆಟಗಾರರ ಹರಾಜಿನಲ್ಲಿ ಅರ್ಜುನ್‌ ಯಾವುದಾದರೂ ಒಂದು ತಂಡದ ಪಾಲಾಗುವ ನಿರೀಕ್ಷೆ ಇದೆ.

అదనపు జట్లను చేర్చాలనే నిర్ణయం 2022 సీజన్‌కి వాయిదా వేయడంతో మెగా వేలం కూడా 2022లోనే నిర్వహించబోతున్నారు. 2021 సీజన్‌కి సంబంధించిన మినీ వేలం ఫిబ్రవరి 2021లో జరగనుంది.

CricketJan 8, 2021, 3:01 PM IST

ಫೆಬ್ರವರಿ 11ಕ್ಕೆ ಐಪಿಎಲ್ ಆಟಗಾರರ ಹರಾಜು..?

ಉಳಿಸಿಕೊಳ್ಳಲು ಇಚ್ಛಿಸುವ ಹಾಗೂ ಕೈಬಿಡುವ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಎಲ್ಲ 8 ತಂಡಗಳಿಗೆ ಜ.21ರ ಗಡುವು ನೀಡಲಾಗಿದೆ. ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಆಟಗಾರರನ್ನು ಬದಲಿಸಿಕೊಳ್ಳಲು ಫೆ.4ರ ವರೆಗೂ ಸಮಯ ನೀಡಲಾಗಿದೆ ಎಂದು ಗುರುವಾರ ಐಪಿಎಲ್‌ ಅಧ್ಯಕ್ಷ ಬ್ರಿಜೇಶ್‌ ಪಟೇಲ್‌ ತಿಳಿಸಿದರು.