ಅಡ್ಜಸ್ಟ್ ಆಗಿ, ಇಲ್ದಿದ್ರೆ ಬೇರೆ ಶಾಲೆ ನೋಡ್ಕೊಳ್ಳಿ: ಕೇಂದ್ರೀಯ ವಿದ್ಯಾಲಯ ಪ್ರಿನ್ಸಿಪಾಲ್!

Jul 1, 2018, 5:48 PM IST

ಕೇಂದ್ರೀಯ ವಿದ್ಯಾಲಯ ಪ್ರಾಂಶುಪಾಲರು ವಿವಾದಾತ್ಮಕ ಆದೇಶ ಹೊರಡಿಸಿದ್ದಾರೆ. ಹೊಸ ಆದೇಶದ ಪ್ರಕಾರ 2 ಶಿಫ್ಟ್‌ಗಳಲ್ಲಿ ತರಗತಿಗಳು ನಡೆಯಲಿದ್ದು, ಬೆಳಗ್ಗೆ 7ರಿಂದ ಒಂದು ಶಿಫ್ಟ್ ಆರಂಭವಾದರೆ, 2ನೇ ಶಿಫ್ಟ್ ಸಂಜೆ 6 ಕ್ಕೆ ಮುಗಿಯಲಿದೆ. ಈ ಸುತ್ತೋಲೆಗೆ ಪೋಷಕರು ಆಕ್ರೋಶಗೊಂಡಿದ್ದಾರೆ. ಆದರೆ, ಹೊಸ ನಿಯಮಾವಳಿಗೆ ಹೊಂದಿಕೊಳ್ಳುವುದು ಕಷ್ವಾದರೆ ಬೇರೆ ಶಾಲೆ ನೋಡಿಕೊಳ್ಳಿ ಎಂದು ಪ್ರಾಂಶುಪಾಲರು ಹೇಳಿದ್ದಾರೆನ್ನಲಾಗಿದೆ.