[ವಿಡಿಯೋ] ಅಂಬಿ ನೆನೆದು ಸಣ್ಣ ಮಗುವಿನಂತೆ ಗಳಗಳನೇ ಅತ್ತ ನಟಿ ತಾರ

Nov 25, 2018, 11:30 AM IST

ಅಂಬರೀಷ್ ನಿಧನ ಸ್ಯಾಂಡಲ್‌ವುಡ್‌ಗೆ ಬರಸಿಡಿಲಿನಂತೆ ಬಡಿದಿದೆ. ಅಂಬರೀಷ್ ಆಪ್ತರಿಗೆ ಈ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ಚಿತ್ರರಂಗದಲ್ಲೂ, ರಾಜಕೀಯದಲ್ಲೂ ರೆಬೆಲ್ ಸ್ಟಾರ್‌ಗೆ ಸಾಥ್ ನೀಡಿದ ನಟಿ ತಾರಾ, ಇಹಲೋಕ ತ್ಯಜಿಸಿದ ಅಂಬಿಯನ್ನು ನೆನೆದು ಗಳಗಳನೇ ಅತ್ತಿದ್ದಾರೆ.   

Live Updates: ಮಂಡ್ಯದಲ್ಲಿಯೂ ಅಂಬಿ ಪಾರ್ಥೀವ ಶರೀರ ದರ್ಶನಕ್ಕೆ ವ್ಯವಸ್ಥೆ