ಮೈತ್ರಿ ಸರ್ಕಾರದಲ್ಲಿ ದಿನೇಶ್ ಗುಂಡೂರಾವ್ ?

Jul 8, 2018, 2:27 PM IST

  • ಮೈತ್ರಿ ಸರ್ಕಾರದ ಸಮನ್ವಯ ಸಮಿತಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್..?
  • ಕೆಪಿಸಿಸಿ ಅಧ್ಯಕ್ಷರಾಗಿದ್ದರಿಂದ ದಿನೇಶ್ ಗುಂಡೂರಾವ್ ಸಮನ್ವಯ ಸಮಿತಿಗೆ ಸೇರ್ಪಡೆ..?
  • ಸಿದ್ದರಾಮಯ್ಯ, ಕುಮಾರಸ್ವಾಮಿ ಜೊತೆ ಚರ್ಚಿಸೋದಾಗಿ ವೇಣುಗೋಪಾಲ್ ಹೇಳಿಕೆ
  • ದಿನೇಶ್ ಸೇರ್ಪಡೆಯಿಂದ ಕಾಂಗ್ರೆಸ್ ನಿಂದ ನಾಲ್ವರು, ಜೆಡಿಎಸ್ ಇಬ್ಬರು ಸದಸ್ಯರು