ಇಳಿಯದ ನೆರೆ: ವೃದ್ಧೆಯ ಶವ ಸಾಗಿಸಲು ಹರಸಾಹಸ

Jul 8, 2018, 6:05 PM IST

  • ಟ್ಯೂಬ್ ಮೇಲೆ ಶವ ಇಟ್ಟು ನೆರೆ ನೀರಿನಲ್ಲಿ ಸಾಗಣೆ
  • ಶವ ಸಾಗಿಸಲು ಪರದಾಡಿದ ಕುಟುಂಬಸ್ಥರು
  • ಪಾರ್ಥಿವ ಶರೀರ ದಹನಕ್ಕೆ ಅಡ್ಡಿಯಾದ ನೆರೆ
  • ಉಡುಪಿಯ ಕಟಪಾಡಿ ಕಂಬಳಕಟ್ಟೆ‌ ನಿವಾಸಿ ಸೇಸಿ ಪೂಜಾರ್ತಿ