ಸಿಲಿಕಾನ್ ಸಿಟಿಯಲ್ಲಿ ಕ್ರಿಸ್‌ಮಸ್ ಸಡಗರ

Dec 25, 2018, 12:47 PM IST

ಇಂದು ವಿಶ್ವದಾದ್ಯಂತ ಕ್ರಿಸ್ ಮಸ್ ಸಂಭ್ರಮ. ಬೆಂಗಳೂರಿನಲ್ಲಿ ಕ್ರಿಸ್ ಮಸ್ ಸಡಗರ ಮುಗಿಲುಮುಟ್ಟಿದೆ. ಕ್ರಿಸ್ ಮಸ್ ಟ್ರೀಗಳ ಮೂಲಕ ಚರ್ಚ್ ಗಳು ಕಂಗೊಳಿಸುತ್ತಿವೆ. ಸಾಂತಾ ಕ್ಲಾಸ್ ಗಳು ಸಖತ್ ಆಕರ್ಷಣೆಯಾಗಿವೆ.