ಪೊಲೀಸ್‌ ಠಾಣೆಗಳಲ್ಲಿ ‘ಆಲ್ ಈಸ್ ನಾಟ್ ವೆಲ್‘; ಸಿಎಜಿಯಿಂದ ಸ್ಫೋಟಕ ವರದಿ!

Jul 7, 2018, 6:31 PM IST

ರಾಜ್ಯದ ಪೊಲೀಸ್ ಠಾಣೆಗಳ ಬಗ್ಗೆ ಸಿಎಜಿ ವರದಿಯಿಂದ ಸ್ಫೋಟಕ ಸತ್ಯಗಳು ಬಹಿರಂಗವಾಗಿದೆ.  ಜನರ ಸುರಕ್ಷತೆಯ ಜವಾಬ್ದಾರಿಯಿರುವ ಪೊಲೀಸ್ ಠಾಣೆಗಳ ಸ್ಥಿತಿಯೇ ದಯನೀಯವಾಗಿದೆ ಎಂಬ ಅಂಶ ಹೊರಬಿದ್ದಿದೆ. ಸಿಎಜಿ ವರದಿ ಏನು ಹೇಳುತ್ತೆ ನೊಡೋಣ ಈ ಸ್ಟೋರಿಯಲ್ಲಿ...