Jul 11, 2018, 12:29 PM IST
ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಕಳೆದ 3 ವರ್ಷಗಳಿಂದ ಲಿಫ್ಟ್ ಕೆಲಸ ಮಾಡುತ್ತಿರಲಿಲ್ಲ. ರೋಗಿಗಳು, ವೃದ್ಧರು ನಡೆಯಲಾಗದಿದ್ದರೂ ಕಷ್ಟಪಟ್ಟು ಮೆಟ್ಟಿಲು ಹತ್ತಿ ಹೋಗಬೇಕಿತ್ತು. ರೋಗಿಗಳ ಗೋಳನ್ನು ಬಿಗ್ 3 ಪ್ರಸಾರ ಮಾಡಿತು. ಕೂಡಲೇ ಎಚ್ಚೆತ್ತ ಅಧಿಕಾರಿಗಳು ಲಿಫ್ಟ್ ಸರಿ ಮಾಡಿಸಿದ್ರು. ಕೊನೆಗೂ ಬಿಗ್ 3 ಯಿಂದಾಗಿ ರೋಗಿಗಳ ಗೋಳಿಗೆ ಮುಕ್ತಿ ಸಿಕ್ಕಂತಾಗಿದೆ.