ಭೀಮಾ ತೀರದ ಹಂತಕ ಮಹದೇವ ಭೈರಗೊಂಡ ಅರೆಸ್ಟ್

Jul 5, 2018, 9:25 AM IST

ಭೀಮಾ ತೀರದ ಹಂತಕ ಮಹದೇವ ಭೈರಗೊಂಡ ಕೊನೆಗೂ ಅರೆಸ್ಟ್ ಆಗಿದ್ದಾನೆ. ಸಿಐಡಿ ಎಸ್ ಪಿ ಆನಂದ ಕುಮಾರ್ ನೇತೃತ್ವದ ತಂಡದಿಂದ ನಿನ್ನೆ ತಡರಾತ್ರಿ ಇಂಡಿ ತಾಲೂಕಿನ ಕೆರೂರ ಗ್ರಾಮದ ಮನೆಯಲ್ಲಿ ಮಹದೇವ್ ಬಂಧನ ಮಾಡಲಾಗಿದೆ.