ಜೋಗ ಜಲಪಾತದ ಈ ಸೊಬಗನ್ನು ಕಣ್ತುಂಬಿಕೊಳ್ಳಿ

Jul 17, 2018, 9:31 AM IST

ಮಲೆನಾಡಿನಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮೈದುಂಬಿ ಹರಿಯುತ್ತಿದ್ದಾಳೆ ಶರಾವತಿ. ಜೋಗ ಜಲಪಾತ ವೈಯಾರವಾಗಿ ಬಳಕುತ್ತಾ ಧುಮ್ಮಿಕ್ಕುತ್ತಿದ್ದಾಳೆ. ಈ ಸೊಬಗನ್ನು ನೋಡುವುದೇ ಕಂಗಳಿಗೆ ಹಬ್ಬ. ಜೋಗ ಜಲಪಾತದ ಸೊಬಗನ್ನು ನೋಡಿ ಕಣ್ತುಂಬಿಕೊಳ್ಳಿ.