ಪರೀಕ್ಷಾ ಫಲಿತಾಂಶ ಪ್ರಕಟಿಸುವಾಗ ಬೆಂಗಳೂರು ವಿವಿಯಿಂದ ಎಡವಟ್ಟು!

Jul 25, 2018, 5:26 PM IST

ಬೆಂಗಳೂರು ವಿವಿ ಎಡವಟ್ಟುಗಳ ಸಾಲಿಗೆ ಇನ್ನೊಂದು ಸೇರ್ಪಡೆಯಾಗಿದೆ. ಈ ಬಾರಿಯ ಪದವಿ ಫಲಿತಾಂಶಗಳನ್ನು ವಿವಿಯು ಖಾಸಗಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಪ್ರಮಾದ ಗಮನಕ್ಕೆ ಬರುತ್ತಿದ್ದಂತೆ ವಿವಿಯು ಖಾಸಗಿ ವೆಬ್‌ಸೈಟ್‌ನಿಂದ ಫಲಿತಾಂಶಗಳನ್ನು ಹಿಂಪಡೆದಿದೆ.