ಕುಸಿದು ಬಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ

Nov 25, 2018, 2:25 PM IST

ಮಧ್ಯ ಪ್ರದೇಶದಲ್ಲಿ ಇದೇ ನ.28 ರಂದು ಚುನಾವಣೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿ ಇಲ್ಲಿನ ಅಶೋಕ ನಗರದಲ್ಲಿ ಶನಿವಾರ ಪ್ರಚಾರ ರ್ಯಾಲಿ ನಡೆಸುತ್ತಿತ್ತು. ಈ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ವಾಹನದಲ್ಲಿಯೇ ಕುಸಿದು ಬಿದ್ದ ಪ್ರಸಂಗ ನಡೆಯಿತು.