ಕಿಕಿ ಡ್ಯಾನ್ಸ್ ಬೆನ್ನಲ್ಲೇ ಕಾಲಿಟ್ಟಿದೆ ಇನ್ನೊಂದು ಡೆಡ್ಲಿ ಚ್ಯಾಲೆಂಜ್!

Aug 3, 2018, 11:08 AM IST

ಅಪಾಯಕಾರಿ ಕಿಕಿ ಚ್ಯಾಲೆಂಜ್ ಬಗ್ಗೆ ಭಾರೀ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಇದೀಗ ಹೊಸತೊಂದು ಚ್ಯಾಲೆಂಜ್ ಬಗ್ಗೆ ಯುವಜನರು ಮಾತನಾಡಿಕೊಳ್ಳುತ್ತಿದ್ದಾರೆ. ಕಿಕಿ ಚ್ಯಾಲೆಂಜ್‌ಗಿಂತಲೂ ಅಪಾಯಕಾರಿಯಾದ ಈ ಚ್ಯಾಲೆಂಜ್ ಯಾವುದು ನೋಡೋಣ ಈ ಸ್ಟೋರಿಯಲ್ಲಿ...