ಅಬ್ಬಾ..!ಗೌಡಯ್ಯನ ಮನೆಯಲ್ಲಿ ಬಗೆದಷ್ಟು ಹಣ ಅಗೆದಷ್ಟು ಆಸ್ತಿ!

Oct 6, 2018, 1:16 PM IST

ಎಸಿಬಿ ಅಧಿಕಾರಿಗಳು ನಗರದ ಇಬ್ಬರು ಎಂಜಿನಿಯರ್​ಗಳ ಮನೆ ಮೇಲೆ ದಾಳಿ ಮಾಡಿದ್ದು, ಅದ್ರಲ್ಲಿ ಗೌಡಯ್ಯನ ಮನೆಯಲ್ಲಿ ಸುಮಾರು 20 ಗಂಟೆಗಳ ಕಾಲ ಶೋಧ ನಡೆಸಿದ್ದಾರೆ. ಹಣ ಹಾಗೂ ಆಸ್ತಿ ಕಂಡು ಸ್ವತಃ ಎಸಿಬಿ ಅಧಿಕಾರಿಗಲೇ ದಂಗಾಗಿದ್ದಾರೆ. ಹಾಗಾದ್ರೆ ಗೌಡಯ್ಯ ಮನೆಯಲ್ಲಿ ಒಟ್ಟಾರೆಯಾಗಿ ಏನೇನು ಸಿಕ್ಕಿದೆ..? ಎನ್ನುವುದನ್ನು ನೋಡಿ.