ಪಾಕ್‌ ದಾಳಿಗೆ ಇಬ್ಬರು ಯೋಧರು ಬಲಿ

Jun 3, 2018, 4:40 PM IST

ಕದನವಿರಾಮ ಉಲ್ಲಂಘನೆ ಮಾಡಿ  ಪಾಕಿಸ್ತಾನವು ನಡೆಸಿರುವ ಗುಂಡಿನ ದಾಳಿಯಲ್ಲಿ ಇಬ್ಬರು ಬಿಎಸ್‌ಎಫ್ ಯೋಧರು ಸೇರಿದಂತೆ 5 ಮಂದಿ ಬಲಿಯಾಗಿದ್ದಾರೆ.