ಆ್ಯಪ್‌ನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ 10 ಹಂತಗಳು

Jun 30, 2018, 3:00 PM IST

ಬೆಂಗಳೂರು(ಜೂ.30): ಮೊಬೈಲ್ ಮೂಲಕವೇ ಪಾಸ್‌ಪೋರ್ಟ್‌ಗೆ ಅಪ್ಲೈ ಮಾಡುವ ಹೊಸ ಸೇವೆ ಆರಂಭವಾಗಿದೆ. ಎಂಪಾಸ್‌ಪೋರ್ಟ್ ಸೇವಾ ಆ್ಯಪ್ mPassportSevaApp  ಅನ್ನು ಇದಕ್ಕೋಸ್ಕರವೇ ಅಭಿವೃದ್ಧಿಪಡಿಸಲಾಗಿದೆ. ಈ ತಿಂಗಳ ಆರಂಭದಿಂದಲೇ ಮೊಬೈಲ್ ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್ ಲಭ್ಯವಾಗುತ್ತಿದೆ.

2013  ರಲ್ಲೇ ಇದು ಬಿಡುಗಡೆಯಾಗಿತ್ತು. ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ವಿಧಾನ, ಸಲ್ಲಿಕೆಯಾದ ಪಾಸ್‌ಪೋರ್ಟ್ ಅರ್ಜಿಯನ್ನು ಟ್ರೇಸ್ ಮಾಡುವುದು, ವಿವಿಧ ಹಂತಗಳ ಅವಲೋಕನ ಮೊದಲಾದ ಸೇವೆ ಇದರಲ್ಲಿ ಲಭ್ಯವಿತ್ತು. ಆದರೆ ಈ ಬದಲಾದ 3.0 ವರ್ಶನ್‌ನ ಎಂಪಾಸ್‌ಪೋರ್ಟ್ ಸೇವಾ ಆ್ಯಪ್‌ನಲ್ಲಿ ಇದಕ್ಕಿಂತ ಹೆಚ್ಚಿನ ಸೇವೆಗಳು ಲಭ್ಯವಿದೆ.

ಈ ಕುರಿತಾದ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ..