ವಿದೇಶದಿಂದ ಚಿನ್ನ ಕಳ್ಳಸಾಗಣೆ ವೇಳೆ ಬಂಧಿತ ನಟಿ ರನ್ಯಾ ರಾವ್ ಪ್ರಕರಣ ಇದೀಗ ಮಹತ್ವದ ತಿರುವು ನೀಡಿದೆ. ‘ನಾನು ಟ್ರ್ಯಾಪ್‌ಗೊಳಗಾಗಿದ್ದೆ’ ಎಂದು ನಟಿ ರನ್ಯಾ ಹೇಳಿಕೆ ನೀಡಿದ್ದು, ಹೀಗಾಗಿ ‘ಟ್ರ್ಯಾಪ್’ನ ಹಿಂದಿರುವ ಹ್ಯಾಂಡ್ಲರ್‌ಗಳಿಗಾಗಿ ಇದೀಗ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯದ (ಡಿಆರ್‌ಇ) ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದಾರೆ. ಪ್ರಕರಣದಲ್ಲಿ ಬಂಧನ ಬಳಿಕ ವಿಶೇಷ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದ ವೇಳೆ 'ನಾನು ಟ್ರ್ಯಾಪ್‌ಗೊಳಗಾಗಿದ್ದೇನೆ, ನನ್ನದೇನೂ ತಪ್ಪಿಲ್ಲ ಎಂದು ರನ್ಯಾ ಅಲವತ್ತುಕೊಂಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಕಾರ್ಯಾಚರಣೆ ಚುರುಕುಗೊಳಿಸಿರುವ ಡಿಆರ್‌ಐ ಅಧಿಕಾರಿಗಳು, ನಟಿ ಸಂಪರ್ಕ ಜಾಲದ ಕುರಿತು ಶೋಧ ಆರಂಭಿಸಿದೆ.

10:46 PM (IST) Mar 07
ಎಲ್ಲವನ್ನೂ ಕೂಲ್ ಆಗಿ ತೆಗೆದುಕೊಳ್ಳುವ, ಲೈಫ್ ಚಿಲ್ ಮಾಡುವ ರಶ್ಮಿಕಾ ಮಂದಣ್ಣ ಜೀವನವನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದನ್ನು ತಮ್ಮ ಫ್ಯಾನ್ಸ್ ಗೆ ಹೇಳಿದ್ದಾರೆ.
09:55 PM (IST) Mar 07
ಮ್ಯಾನ್‌ಫೋರ್ಸ್ ಕಾಂಡಮ್‌ಗಳ ರಾಯಭಾರಿಯಾಗಿ ಕಾರ್ತಿಕ್ ಆರ್ಯನ್‌ರನ್ನು ಆಯ್ಕೆ ಮಾಡಲು ಕಾರಣವನ್ನು ರಾಜೀವ್ ಜುನೇಜಾ ಬಹಿರಂಗಪಡಿಸಿದ್ದಾರೆ. ಲೈಂಗಿಕ ಸಂಭೋಗದಲ್ಲಿ ಒಪ್ಪಿಗೆಯ ಮಹತ್ವದ ಬಗ್ಗೆ ಯುವಕರಿಗೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿದ್ದೇವೆ ಎಂದಿದ್ದಾರೆ.
ಪೂರ್ತಿ ಓದಿ
07:56 PM (IST) Mar 07
IIFA 2025ಕ್ಕೆ ಶಾರುಖ್ ಖಾನ್ ಜೈಪುರಕ್ಕೆ ಬಂದಿದ್ದಾರೆ. ಏರ್‌ಪೋರ್ಟ್‌ನಲ್ಲಿ ಅಭಿಮಾನಿಗಳು ಅವರನ್ನು ಮುತ್ತಿಕೊಂಡರು. ಶಾರುಖ್ ಕೂಡ ನಗುತ್ತಾ ಅವರನ್ನು ಸ್ವಾಗತಿಸಿದರು!
07:55 PM (IST) Mar 07
ಕಂಗನಾ ರಣಾವತ್ ಅಭಿನಯದ 'ಕ್ವೀನ್' 11 ವರ್ಷಗಳ ಹಿಂದೆ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಈ ಚಿತ್ರಕ್ಕೆ ಎರಡು ರಾಷ್ಟ್ರೀಯ ಪ್ರಶಸ್ತಿಗಳೂ ಸಿಕ್ಕಿದ್ದವು. ಈಗ ಈ ಸಿನಿಮಾ ಮತ್ತೆ ರಿಲೀಸ್ ಆಗ್ತಿದೆ.
ಪೂರ್ತಿ ಓದಿ07:19 PM (IST) Mar 07
ಓಂಪ್ರಕಾಶ್ ರಾವ್ ನಿರ್ದೇಶನದ ತ್ರಿಶೂಲಂ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ, ಫ್ಲರ್ಟ್ ಅಂತೊಂದು ಚಿತ್ರದಲ್ಲಿ ನಟಿಸಿರೋ ನಿಮಿಕಾರ ಪಾಲಿಗೆ ಫೀನಿಕ್ಸ್ ಎಂಬ ಚಿತ್ರದಲ್ಲಿಯೂ ನಾಯಕಿಯಾಗೋ ಅವಕಾಶ ಕೂಡಿ ಬಂದಿದೆ. ಇದೀಗ..
ಪೂರ್ತಿ ಓದಿ06:42 PM (IST) Mar 07
ಅವಕಾಶ ಕೊಡುವುದಾಗಿ ಕರೆದು ಮಂಚಕ್ಕೆ ಕರೆದ ನಿರ್ದೇಶನ ಕರಾಳ ಮುಖ ಬಯಲು ಮಾಡಿದ ನಟಿ ಅಶ್ವಿನಿ. ಈ ಹಿಂದೆ ಯಾಕೆ ರಿವೀಲ್ ಮಾಡಿರಲಿಲ್ಲ....
ಪೂರ್ತಿ ಓದಿ06:36 PM (IST) Mar 07
ನಾಯಕಿ ಕಿಯಾರಾ ಅಡ್ವಾಣಿ ಡಾನ್ 3 ಸಿನಿಮಾದಿಂದ ಹಿಂದೆ ಸರಿದಿದ್ದಾರೆ.
ಪೂರ್ತಿ ಓದಿ06:35 PM (IST) Mar 07
ಬಾಲಿವುಡ್‌ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಈ ನಟ ನಟನೆಗೆ ಫಿಲ್ಮ್‌ಫೇರ್ ಅವಾರ್ಡ್ ಕೂಡ ಪಡೆದಿದ್ದಾರೆ. 52 ವರ್ಷದ ಬಾಲಿವುಡ್ ಮ್ಯಾನ್ ಕನ್ನಡದಲ್ಲಿ ನಟಿಸುತ್ತಿರುವ ಸುದ್ದಿ ಸಹಜವಾಗಿಯೇ ಮಿಂಚಿನ ಸಂಚಲನ ಸೃಷ್ಟಿಸಿದೆ. ಕಾರಣ, ಸಾಮಾನ್ಯವಾಗಿ ಬಾಲಿವುಡ್ ಸೆಲೆಬ್ರಿಟಿಗಳು...
ಪೂರ್ತಿ ಓದಿ06:05 PM (IST) Mar 07
ಯಾಕೆ ಟ್ರೋಲ್ ಮಾಡಬೇಕು? ಯಾಕೆ ನಾಯಕಿಯರೇ ಟಾರ್ಗೆಟ್ ಆಗುತ್ತಿದ್ದಾರೇ? ಫಿಲ್ಮ್ ಫೆಸ್ಟಿವಲ್‌ನಲ್ಲಿ ನಟಿ ರಮ್ಯಾ ಫುಲ್ ಗರಂ
ಪೂರ್ತಿ ಓದಿ05:35 PM (IST) Mar 07
ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್. ಲೆಕ್ಕವಿಲ್ಲದಷ್ಟು ಹಿಟ್ ಸಿನಿಮಾಗಳನ್ನು ನೀಡಿರುವ ಸುಂದರಿ.....ಲಿಸ್ಟ್ ಇಲ್ಲಿದೆ ನೋಡಿ....
ಪೂರ್ತಿ ಓದಿ05:23 PM (IST) Mar 07
1954 ರಿಂದ 1979ರೊಳಗೆ ಈ ನರಸಿಂಹರಾಜು ಅವರು ಬರೋಬ್ಬರಿ 250ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದಾರೆ. ಅವರನ್ನು ಕನ್ನಡ ಚಿತ್ರರಂಗ 'ಹಾಸ್ಯ ಚಕ್ರವರ್ತಿ ಎಂದೇ ಬಿರುದು ನೀಡಿ ಗೌರವಿಸಿದೆ. ಅಂದು ಡಾ ರಾಜ್‌ಕುಮಾರ್ ಅವರ ಸಂಭಾವನೆಗಿಂತ..
ಪೂರ್ತಿ ಓದಿ04:33 PM (IST) Mar 07
ನಟಿ ರನ್ಯಾ ರಾವ್ ಚಿನ್ನದ ಘಟನೆಗೆ ರೋಚಕ ಟ್ವಿಸ್ಟ್ ಸಿಕ್ಕಿದ್ದು, ತಮ್ಮನ್ನು ಟ್ರ್ಯಾಪ್ ಮಾಡಿರುವುದಾಗಿ ಅವರು ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ರನ್ಯಾ ಸಿಕ್ಕಿಬಿದ್ದದ್ದು ಹೇಗೆ? ಇದರ ಹಿಂದಿರೋ ಕೈವಾಡ ಯಾರದ್ದು? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ...
04:03 PM (IST) Mar 07
ರಾಷ್ಟ್ರಪ್ರಶಸ್ತಿ ವಿಜೇತ ಮ್ಯೂಸಿಕ್ ಮಾಂತ್ರಿಕ ಡಿ.ಇಮ್ಮಾನ್ ತರುಣ್ ನಿರ್ಮಾಣದ ಚಿತ್ರಕ್ಕೆ ಟ್ಯೂನ್ ಹಾಕಲಿದ್ದಾರೆ. ಇಮ್ಮಾನ್ ಮೂಲತಃ ತಮಿಳು ಸಂಗೀತ ನಿರ್ದೇಶಕ ಮತ್ತು ಗಾಯಕ. ತಮಿಳು ಹೊರತಾಗಿ ಅವರು ಕನ್ನಡ, ತೆಲುಗು, ಹಿಂದಿ, ಮಲಯಾಳಂ, ಚಿತ್ರಗಳಿಗೆ..
04:02 PM (IST) Mar 07
ಅವರು ಹುಟ್ಟಿದ ಊರು ಅವರು ಸ್ಟಾರ್ ನಟರಾದ ಬಳಿಕ ಇನ್ನಷ್ಟು ಫೇಮಸ್ ಆಯ್ತು.. ಹಾಗಿದ್ದರೆ ಕನ್ನಡದ ಮೇರು ನಟರು ಹುಟ್ಟಿದ ಊರು ಯಾವುದು ಅನ್ನೋದಕ್ಕೆ ಇಲ್ಲಿ ನೋಡಿ.. ಡಾ ರಾಜ್‌ಕುಮಾರ್-ಗಾಜನೂರು, ನರಸಿಂಹರಾಜು-ತುಮಕೂರು..
04:01 PM (IST) Mar 07
ನಟಿ ರಶ್ಮಿಕಾ ಮಂದಣ್ಣ ಅವರ ಸಿನಿಮಾ ಜರ್ನಿ ಬಗ್ಗೆ ಯಾರೂ ಏನೂ ಮಾತನಾಡೋ ಹಾಗೇ ಇಲ್ಲ. ಆದರೆ, ಅವರ ವೈಯಕ್ತಿಕ ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದ ಅವರನ್ನು ಜನರು ಟ್ರೋಲ್ ಮಾಡಿದ್ದು, ಟೀಕೆ ಮಾಡಿದ್ದು, ಕೆಟ್ಟ ಕೆಟ್ಟ ಕಾಮೆಂಟ್‌ಗಳನ್ನು ಮಾಡುವ ಮೂಲಕ ಮಾನಸಿಕ ಹಿಂಸೆ ನೀಡಿದ್ದು..
03:34 PM (IST) Mar 07
ಯಾಕೆ ತಂದೆಗೆ ಇದ್ದ ಸಮಸ್ಯೆ ಬಗ್ಗೆ ಎಲ್ಲಿಯೂ ರಿವೀಲ್ ಮಾಡಲಿಲ್ಲ? ತಂದೆ ಅಗಲಿದ ಮೇಲೆ ಏನೆಲ್ಲಾ ಬದಲಾವಣೆ ಅಯ್ತು?
ಪೂರ್ತಿ ಓದಿ03:04 PM (IST) Mar 07
ಮೊದಲ ದಿನ ಶಾಲೆಗೆ ಹೋದ ಸುಬ್ಬಿ ಅಲ್ಲಿಂದ ಮಿಸ್ ಆಗಿದ್ದಾಳೆ. ಬ್ಯಾಗ್ ಅನ್ನು ಶಾಲೆಯಲ್ಲಿಯೇ ಬಿಟ್ಟು ಓಡಿ ಹೋಗಿದ್ದಾಳೆ. ಮುಂದೇನು?
01:30 PM (IST) Mar 07
ರಂಜಿತ್ ಎಂಗೇಜ್ಮೆಂಟ್ ನಲ್ಲಿ ಭವ್ಯಾ ಗೌಡ ಹಾಗೂ ಅನುಷಾ ವಿಡಿಯೋ ವೈರಲ್ ಆಗಿದೆ. ಅನುಷಾಗೆ ಭವ್ಯ ರಿಂಗ್ ಹಾಕಿದ್ದು, ಇದನ್ನು ನೋಡಿದ ಫ್ಯಾನ್ಸ್ ಅಚ್ಚರಿಗೊಳಗಾಗಿದ್ದಾರೆ.
01:07 PM (IST) Mar 07
'ಬಿಗ್ ಬಾಸ್ ಕನ್ನಡ ಸೀಸನ್ 5' ಶೋ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ನಿವೇದಿತಾ ಗೌಡ ಈಗ ಸಖತ್ ಪಾಪುಲರ್. ಸೋಶಿಯಲ್ ಮೀಡಿಯಾದಲ್ಲಿ ನಿತ್ಯ ಹಸಿಬಿಸಿ ಫೋಟೋ, ವಿಡಿಯೋ ಹಾಕಿ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿರುವ ಈ ಗೊಂಬೆ ಈಗ ಪಕ್ಕಾ ಗೊಂಬೆ ಥರ ರೆಡಿಯಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಸುಂದರ ಫೋಟೋಗಳು ಇಲ್ಲಿವೆ.
ಪೂರ್ತಿ ಓದಿ12:57 PM (IST) Mar 07
20 ವಯಸ್ಸಿಗೆ ಕಾಲಿಡುತ್ತಿದ್ದಂತೆ ಮಾಡಿದ ಸರಿ ತಪ್ಪುಗಳ ಬಗ್ಗೆ 20's ದಾಟುವ ಸಮಯ ಮಾತನಾಡಿದ ನಮ್ರತಾ ಗೌಡ. ಇದನ್ನು ನೋಡಿ ನಮ್ಮ ಜೀವನ ಕೂಡ ಬದಲಾಗುತ್ತಿದೆ ಎನ್ನುತ್ತಿದ್ದಾರೆ ಫ್ಯಾನ್ಸ್.
ಪೂರ್ತಿ ಓದಿ12:21 PM (IST) Mar 07
ತಂದೆ- ಮಗಳ ಸಂಬಂಧ ಹೇಗಿರುತ್ತದೆ? ಯಾಕೆ ಏನನ್ನೂ ಹಂಚಿಕೊಳ್ಳಲು ಭಯ ಪಡುವುದಿಲ್ಲ ಎಂದು ಜಸ್ಟ್ ಕ್ಯೂರಿಯಸ್ ಸಂದರ್ಶನದಲ್ಲಿ ಹಿತಾ ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ11:32 AM (IST) Mar 07
ಹಣ ಉಳಿಸಲು ಈ ರೀತಿನೂ ಯೋಚನೆ ಮಾಡಬಹುದು ಅಂತ ಗೊತ್ತಿರಲಿಲ್ಲ ಅಂತಿದ್ದಾರೆ ಫ್ಯಾನ್ಸ್. ನಿರಂಜನ್ ದೇಶಪಾಂಡೆ ಹೇಳಿದ ಮಾತುಗಳನ್ನು ಕೇಳಿ...
ಪೂರ್ತಿ ಓದಿ09:02 AM (IST) Mar 07
ನ್ಯಾಯಾಧೀಶರ ಹೆಸರಿನಲ್ಲಿ ನಕಲಿ ಆದೇಶ ಸೃಷ್ಟಿಸಿ ಯುವತಿ ಸೇರಿ ನಾಲ್ವರಿಗೆ 1.53 ಕೋಟಿ ವಂಚಿಸಿದ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಮ್ಯಾಟ್ರಿಮೋನಿ ಮೂಲಕ ಯುವತಿಯ ಪರಿಚಯ ಮಾಡಿಕೊಂಡು ವಂಚನೆ ಎಸಗಿದ್ದಾರೆ.
ಪೂರ್ತಿ ಓದಿ08:30 AM (IST) Mar 07
ಭಾರತದ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. 15 ಮಹಿಳೆಯರು ಸಂವಿಧಾನ ರಚನಾ ಸಭೆಯ ಸದಸ್ಯರಾಗಿದ್ದರು ಮತ್ತು ಮಹಿಳಾ ಹಕ್ಕುಗಳು, ಅಲ್ಪಸಂಖ್ಯಾತರ ಹಕ್ಕುಗಳು, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಪೂರ್ತಿ ಓದಿ08:01 AM (IST) Mar 07
ಚಿಂತಕ ಡಾ. ರಹಮತ್ ತರೀಕೆರೆ ಅವರು ಭಾರತದ ಬಹುತ್ವ ಮತ್ತು ಅದರ ಮಹತ್ವದ ಬಗ್ಗೆ ಮಾತನಾಡಿದರು. ಹಾಲುಮತ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕಮ್ಮಟದಲ್ಲಿ, ಸಮುದಾಯಗಳ ಅಧ್ಯಯನದ ಅಗತ್ಯತೆ ಮತ್ತು ಅಳಿವಿನಂಚಿನಲ್ಲಿರುವ ಸಂಸ್ಕೃತಿಗಳ ರಕ್ಷಣೆ ಕುರಿತು ಅವರು ಅಭಿಪ್ರಾಯಪಟ್ಟರು.
ಪೂರ್ತಿ ಓದಿ07:07 AM (IST) Mar 07
ನಂಜನಗೂಡಿನಲ್ಲಿ ಪುನೀತ್ ರಾಜ್‌ಕುಮಾರ್ ಕ್ರಿಕೆಟ್ ಕಪ್‌ಗೆ ಚಾಲನೆ ನೀಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್, ಪುನೀತ್ ಅವರ ಆಶಯಗಳನ್ನು ಮುಂದುವರೆಸುವುದಾಗಿ ಹೇಳಿದರು. ಯುವಕರಿಗೆ ಸ್ಫೂರ್ತಿ ನೀಡುವ ಚಿತ್ರಗಳನ್ನು ನಿರ್ಮಿಸಲಾಗುವುದು ಎಂದರು.
ಪೂರ್ತಿ ಓದಿ