LIFESTYLE

ಚೆಂದದ ಮನೆಗೆ ಅಂದದ ದೀಪಾಲಂಕಾರ!

Sep 3, 2018, 12:37 PM IST

ಬೆಂಗಳೂರು(ಸೆ.3): ಚೆಂದದ ಮನೆಗೆ ಅಂದದ ಅಲಂಕಾರ ಇದ್ದರೆ ಮನೆಯೂ ಸುಂದರವಾಗಿ ಕಾಣಿಸುತ್ತದೆ. ಮನಸ್ಸೂ ಕೂಡ ಮುದಗೊಳ್ಳುತ್ತದೆ. ಹೀಗಾಗಿ ನಮ್ಮ ಬೆಂಗಳೂರಿನಲ್ಲಿ ತರಹೇವಾರಿ ಅಲಂಕಾರಿಕ ವಸ್ತುಗಳು ಲಗ್ಗೆ ಇಟ್ಟಿವೆ.

ಮನೆ ತುಂಬ ದೀಪಾಲಂಕಾರ ಇದ್ದರೆ ಮನೆಯ ಬೆಳಕು, ಮನಸ್ಸಿನ ಬೆಳಕು ಉಲ್ಬಣಗೊಳ್ಳುತ್ತದೆ. ನಗರದಲ್ಲಿ ರಾಜಸ್ಥಾನಿ ಕಲಾಕೃತಿಯಲ್ಲಿ ಅರಳಿದ ಅದ್ಭುತ ದೀಪಾಲಂಕಾರದ ವಸ್ತುಗಳು ಜನರ ಮನಸೂರೆಗೊಳ್ಳುತ್ತಿವೆ.

ಈ ಕುರಿತು ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ...